ಬರೋಬ್ಬರಿ 55 ಬ್ಯಾಟರಿ ನುಂಗಿದ ಮಹಿಳೆ!: ಕಾರಣವೇನು ಗೊತ್ತೇ?…
Team Udayavani, Sep 19, 2022, 7:30 AM IST
ಡಬ್ಲಿನ್: ಐರ್ಲ್ಯಾಂಡ್ನ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು 55 ಬ್ಯಾಟರಿಗಳನ್ನು ನುಂಗಿದ್ದು, ಇದನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ವರದಿಗಳ ಪ್ರಕಾರ ಈ ರೀತಿ ಒಟ್ಟು 55 ಬ್ಯಾಟರಿಗಳನ್ನು ನುಂಗಿದ್ದು ಗರಿಷ್ಠ ಸಂಖ್ಯೆಯಾಗಿದೆ.
ಐರ್ಲ್ಯಾಂಡ್ ರಾಜಧಾನಿ ಡಬ್ಲಿನ್ನ ಸೇಂಟ್ ವಿನ್ಸೆಂಟ್ ವಿವಿ ಆಸ್ಪತ್ರೆಯ ವೈದ್ಯರು 66 ವರ್ಷದ ಮಹಿಳೆಯ ಹೊಟ್ಟೆಯಿಂದ ಬ್ಯಾಟರಿಗಳನ್ನು ಹೊರತೆಗೆದಿದ್ದಾರೆ. ಜತೆಗೆ ಆಕೆ ಅಪಾಯದಿಂದ ಪಾರಾಗಿದ್ದಾಳೆ.
“ಮಹಿಳೆಯ ಹೊಟ್ಟೆಯ ಭಾಗದ ಎಕ್ಸ್ರೇ ನಂತರ ಮಹಿಳೆ ನುಂಗಿದ ಬ್ಯಾಟರಿಗಳ ಸಂಖ್ಯೆ ತಿಳಿಯಿತು. ಮೊದಲ ವಾರ ಗುದದ್ವಾರದ ಮೂಲಕ ಕೇವಲ 5 ಬ್ಯಾಟರಿ ಮಾತ್ರ ಹೊರಬಂತು. ಉಳಿದವು ಹೊಟ್ಟೆಯಲ್ಲಿ ಉಳಿಯಿತು. ಬಾಕಿ 46 ಬ್ಯಾಟರಿಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಯಿತು,’ ಎಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.