ಕುಂಬಳೆ: ಕೆರೆಗೆ ಬಿದ್ದು ಯುವಕ ಸಾವು
Team Udayavani, Sep 20, 2022, 6:10 PM IST
ಕುಂಬಳೆ: ಸಂಬಂಧಿಕರ ಮನೆಯಿಂದ ಅತಿಥಿ ಸತ್ಕಾರ ಪಡೆದು ಮರಳುತ್ತಿದ್ದಾಗ ದಾರಿ ಬದಿಯಲ್ಲಿದ್ದ ಕೆರೆಗೆ ಬಿದ್ದು ಕುಂಬಳೆ ಮಾವಿನಕಟ್ಟೆ ನಿವಾಸಿ ಕೊಡ್ಯಮ್ಮೆ ಕುಂಡಾಪು ನಿವಾಸಿ ಸೈನುದ್ದೀನ್ ಅವರ ಪುತ್ರ ಮೊಬೈಲ್ ಅಂಗಡಿ ಮಾಲಕ ಸಿನಾನ್ (20) ಮೃತಪಟ್ಟಿದ್ದಾರೆ.
ಬಂದ್ಯೋಡು ಬಳಿಯ ಚಿನ್ನಮೊಗರುನಲ್ಲಿ ಸಂಬಂಧಿಕರ ಮನೆಯಲ್ಲಿ ಅತಿಥಿ ಸತ್ಕಾರ ಏರ್ಪಡಿಸಲಾಗಿತ್ತು. ಸಿನಾನ್ ಹಾಗೂ ಸಹೋದರ ಸಮೀರ್ ತಮ್ಮ ಕಾರು ನಿಲ್ಲಿಸಿದ್ದ ಸ್ಥಳಕ್ಕೆ ಮರಳುತ್ತಿದ್ದಂತೆ ಸಿನಾನ್ ಆಯ ತಪ್ಪಿ ಕೆರೆಗೆ ಬಿದ್ದಿದ್ದರು. ಜತೆಗಿದ್ದ ಸಮೀರ್ ಕೂಡಲೇ ಕೆರೆಗೆ ಹಾರಿ ಸಹೋದರನನ್ನು ರಕ್ಷಿಸಲು ಯತ್ನಿಸಿದ್ದರು. ಅವರ ಬೊಬ್ಬೆ ಕೇಳಿ ಕಾರ್ಯಕ್ರಮದ ಮನೆಯಲ್ಲಿದ್ದವರು ಅಲ್ಲಿಗೆ ಬಂದು ಇಬ್ಬರನ್ನೂ ಮೇಲಕ್ಕೆತ್ತಿದರೂ ಸಿನಾನ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್ ಸವಾರ: ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್
Udupi: ಗಾಜಿನ ಉದ್ಯಮಿ ನಾಪತ್ತೆ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.