ಇನ್ಸ್ಟಾಗ್ರಾಮ್ ಡೌನ್; ಪರದಾಡಿದ ಬಳಕೆದಾರರು: ಟ್ವಿಟರ್ ನಲ್ಲಿ ಮೀಮ್ ಗಳದ್ದೇ ಭರಾಟೆ
Team Udayavani, Sep 23, 2022, 9:55 AM IST
ಹೊಸದಿಲ್ಲಿ: ಫೋಟೋ ಮತ್ತು ವೀಡಿಯೋ-ಹಂಚಿಕೆ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ ಸರ್ವರ್ ಗುರುವಾರ ಡೌನ್ ಆಗಿದ್ದು, ಬಳಕೆದಾರರು ಪರದಾಡಿದರು. ಹಲವರು ಟ್ವಿಟರ್ ನಲ್ಲಿ ಇನ್ಸ್ಟಾಗ್ರಾಮ್ ಡೌನ್ ಬಗ್ಗೆ ದೃಢಪಡಿಸಿದ್ದಾರೆ. ಜಗತ್ತಿನಾದ್ಯಂತ ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಫೀಡ್ ಗಳನ್ನು ರಿಫ್ರೆಶ್ ಮಾಡಲು ಮತ್ತು ಮೆಸೇಜ್ ಗಳನ್ನು ಕಳುಹಿಸಲು ಸಮಸ್ಯೆಯನ್ನು ಎದುರಿಸಿದ್ದಾರೆ.
ಲಕ್ಷಾಂತರ ಬಳಕೆದಾರರು ಸಾಮಾಜಿಕ ನೆಟ್‌ವರ್ಕ್ ನ್ನು ಪ್ರವೇಶಿಸಲು ತೊಂದರೆಯನ್ನು ಎದುರಿಸುತ್ತಿದ್ದಾರೆ. ಡೌನ್ ಡೆಕ್ಟರ್ ಪ್ರಕಾರ, ಇನ್ಸ್ಟಾಗ್ರಾಮ್ ರಿಯಲ್ ಟೈಮ್ ಸಮಸ್ಯೆ ಮತ್ತು ಔಟೇಜ್ ಮಾನಿಟರಿಂಗ್ ಸಮಸ್ಯೆ ಉಂಟಾಗಿತ್ತು. ಇನ್ಸ್ಟಾಗ್ರಾಮ್ ಡೌನ್ ಆದ ಬೆನ್ನಲ್ಲೇ ಟ್ವಿಟರ್ ನಲ್ಲಿ ಇದರ ಬಗ್ಗೆ ಟ್ರೆಂಡಿಂಗ್ ಆರಂಭವಾಯಿತು. ಅಲ್ಲದೆ ಕೆಲವು ತಮಾಷೆಯ ಮೀಮ್ ಗಳನ್ನು ಹಾಕಿದ್ದಾರೆ.
ಇದನ್ನೂ ಓದಿ:ಹಳೆ ಮಾದರಿಗೆ ಮರಳಿದ ಐಪಿಎಲ್
ಇಲ್ಲಿದೆ ಕೆಲವು ತಮಾಷೆಯ ಮೀಮ್ ಗಳು
People coming to Twitter to check whether Instagram is down again! #Instagramdown pic.twitter.com/pYTPuko1LC
— Patel Meet (@mn_google) September 22, 2022
*Me trying to open Insta again and again #instagramdown pic.twitter.com/6tscKaMMVf
— Narendra_Kashniya (@mr_choudhary_7) September 23, 2022
Every damn time #instagramdown pic.twitter.com/ieEnjo4wpX
— V I S H N Uᵗʰᵘⁿⁱᵛᵘ (@itz_colossal) September 22, 2022
People visiting Twitter and realising that their ID is not banned & Instagram is down for everyone! #instagramdown pic.twitter.com/cjIMMjPYBh
— SHIVI? (@shhh_bee) September 22, 2022
People on twitter right now?#instagramdown pic.twitter.com/6zLfAgRygb
— nitin singh (@SinghNitn) September 23, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.