ಭಾರತದಲ್ಲಿ ಕಾರ್ಲ್ ಗಸ್ಟಾವ್ ಎಂ4 ತಯಾರಿಕೆ
Team Udayavani, Sep 28, 2022, 7:40 AM IST
ನವದೆಹಲಿ: ಸ್ವೀಡನ್ನ ರಕ್ಷಣಾ ಉತ್ಪಾದನಾ ದೈತ್ಯ ಕಂಪನಿ “ಸಾಬ್’, ತನ್ನ ಕಾರ್ಲ್ ಗಸ್ಟಾವ್ ಎಂ4 ಶಸ್ತ್ರಾಸ್ತ್ರ ವ್ಯವಸ್ಥೆಯ ತಯಾರಿಕೆಯನ್ನು ಶೀಘ್ರ ಭಾರತದಲ್ಲಿ ಆರಂಭಿಸಲಿದೆ. ಇದು ಸ್ವೀಡನ್ ಹೊರಗೆ ಕಾರ್ಲ್ ಗಸ್ಟಾವ್ ಎಂ4 ಶಸ್ತ್ರಾಸ್ತ್ರ ತಯಾರಾಗುತ್ತಿರುವ ಕಂಪನಿಯ ಮೊದಲ ಉತ್ಪಾದನಾ ಘಟಕವಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಾಬ್ ಹಿರಿಯ ಉಪಾಧ್ಯಕ್ಷ ಗೋರ್ಗೆನ್ ಜೋಹನ್ಸನ್, “2024ರಲ್ಲಿ ಭಾರತದಲ್ಲಿ ಕಾರ್ಲ್ ಗಸ್ಟಾವ್ ಎಂ4 ತಯಾರಿಕೆ ಆರಂಭವಾಗಲಿದೆ.
ಈ ಶಸ್ತ್ರಾಸ್ತ್ರವು 1,500 ಮೀಟರ್ ವರೆಗಿನ ಗುರಿಯನ್ನು ಭೇದಿಸಲಿದೆ. ಭಾರತದಲ್ಲಿ ತಯಾರಾಗುವ ಶಸ್ತ್ರಾಸ್ತ್ರವು ಭಾರತೀಯ ಸೇನೆ ಸೇರಿದಂತೆ ಪ್ರಪಂಚದ ಇತರೆ ಸೇನೆಗಳಿಗೆ ಸರಬರಾಜಾಗಲಿವೆ. ಸಾಬ್ ಎಫ್ಎಫ್ವಿ ಇಂಡಿಯಾ ಕಂಪನಿ ನೋಂದಣಿ ಹಂತದಲ್ಲಿದೆ. ಭಾರತದಲ್ಲಿ ನೂತನ ಆವೃತ್ತಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುವುದು,’ ಎಂದು ತಿಳಿಸಿದರು.
ಚೀನ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೈನಿಕರು ಸದ್ಯ ಇದೇ ಕಂಪನಿಯ ಹಳೆಯ ಆವೃತ್ತಿಯ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.