ಹುಣಸೂರು : ಶ್ರೀ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಕರಗ ಮಹೋತ್ಸವ
Team Udayavani, Oct 4, 2022, 9:20 PM IST
ಹುಣಸೂರು : ನಗರದ ಹೃದಯ ಭಾಗದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ದೇವಾಲಯದ ಕರಗ ಮಹೋತ್ಸವ ನಡೆಯಿತು.
ಬೆಳಗ್ಗೆ ದೇವರನ್ನು ಬ್ರಾಹ್ಮಣರ ಬಡಾವಣೆಯ ಲಕ್ಷ್ಮಣತೀರ್ಥ ನದಿ ತಟಕ್ಕೆ ತಂದು ಅಲ್ಲಿ ಕರಗ ಹೊರುವ ಪೂಜಾರಿ ನದಿಯಲ್ಲಿ ಮಿಂದು. ಗಂಗೆ ಪೂಜೆ ಸಲ್ಲಿಸಿ ದೇವರನ್ನು ಶೃಂಗರಿಸಿದ ನಂತರ ಪೂಜೆ ಸಲ್ಲಿಸಿ. ಕರಗ ಹೊತ್ತು. ಬ್ರಾಹ್ಮಣರ ಬಡಾವಣೆ, ಕಾಫಿ ವಕ್ಸ್ ೯ ರಸ್ತೆ ಮೂಲಕ ಸ್ಟೋರ್ ಬೀದಿಯಲ್ಲಿ ಮೆರವಣಿಗೆ ನಡೆಸಿದರು.
ಕರಗ ಮನೆ ಬಳಿ ಬಂದ ವೇಳೆ ಜನರು ಪೂಜೆ ಸಲ್ಲಿಸಿ ಭಕ್ತಿ ಭಾವಮೆರೆದರು.
ಇದನ್ನೂ ಓದಿ : ಅಲ್ಲಿ ಕೇರೆ ಇಲ್ಲಿ ನಾಗರ… ಒಂದು ಗಂಟೆ ಅಂತರದಲ್ಲಿ ಎರಡು ಉರಗ ರಕ್ಷಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.