ರೋಚಕ ಮುಖಾಮುಖಿ: ಲಕ್ನೋದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್
Team Udayavani, Oct 6, 2022, 10:50 PM IST
ಲಕ್ನೊ: ಲಕ್ನೋ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಲಕ್ ಒಲಿದಿದೆ. ರೋಚಕವಾಗಿ ಸಾಗಿದ ಮೊದಲ ಮುಖಾಮುಖಿಯನ್ನು 9 ರನ್ನುಗಳಿಂದ ಗೆದ್ದು ಮುನ್ನಡೆ ಸಾಧಿಸಿದೆ. ಮಳೆಯಿಂದಾಗಿ ಈ ಪಂದ್ಯವನ್ನು 40 ಓವರ್‌ಗಳಿಗೆ ಇಳಿಸಲಾಗಿತ್ತು. ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿ ಸವಾಲೊಡ್ಡಿದರೆ, ಸಂಜು ಸ್ಯಾಮ್ಸನ್ ಸಾಹಸದ ಹೊರತಾಗಿಯೂ ಭಾರತ 8 ವಿಕೆಟಿಗೆ 240 ರನ್ ಬಾರಿಸಿ ಶರಣಾಯಿತು.
ಆರಂಭಿಕ ಕುಸಿತಕ್ಕೆ ಸಿಲುಕಿದ ಭಾರತ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸಾಹಸದಿಂದ ಚೇತರಿಕೆ ಕಂಡಿತು. ಅಯ್ಯರ್ 37 ಎಸೆತಗಳಿಂದ 50 ರನ್ ಹೊಡೆದರು (8 ಬೌಂಡರಿ). ಬಳಿಕ ಸ್ಯಾಮ್ಸನ್ ಸಿಡಿದು ನಿಂತರು. ಕೊನೆಯ ವರೆಗೂ ಕ್ರೀಸ್ ಆಕ್ರಮಿಸಿಕೊಂಡ ಅವರು ಗೆಲುವಿಗೆ ಗರಿಷ್ಠ ಪ್ರಯತ್ನಪಟ್ಟರು. ಸಂಜು ಗಳಿಕೆ 63 ಎಸೆತಗಳಿಂದ ಅಜೇಯ 86 ರನ್ (9 ಬೌಂಡರಿ, 3 ಸಿಕ್ಸರ್). ಇದು ಅವರ ಎರಡನೇ ಅರ್ಧ ಶತಕ.
ಸ್ಕೋರ್ ಪಟ್ಟಿ
ದಕ್ಷಿಣ ಆಫ್ರಿಕಾ
ಜಾನೆಮನ್ ಮಲಾನ್ ಸಿ ಅಯ್ಯರ್ ಬಿ ಠಾಕೂರ್ 22
ಕ್ವಿಂಟನ್ ಡಿ ಕಾಕ್ ಎಲ್‌ಬಿಡಬ್ಲ್ಯು ಬಿಷ್ಣೋಯಿ 48
ಟೆಂಬ ಬವುಮ ಬಿ ಠಾಕೂರ್ 8
ಐಡನ್ ಮಾರ್ಕ್‌ರಮ್ ಬಿ ಕುಲದೀಪ್ 0
ಹೆನ್ರಿಚ್ ಕ್ಲಾಸೆನ್ ಔಟಾಗದೆ 74
ಡೇವಿಡ್ ಮಿಲ್ಲರ್ ಔಟಾಗದೆ 75
ಇತರ 22
ಒಟ್ಟು (40 ಓವರ್‌ಗಳಲ್ಲಿ 4 ವಿಕೆಟಿಗೆ) 249
ವಿಕೆಟ್ ಪತನ: 1-49, 2-70, 3-71, 4-110.
ಬೌಲಿಂಗ್:
ಮೊಹಮ್ಮದ್ ಸಿರಾಜ್ 8-0-49-0
ಆವೇಶ್ ಖಾನ್ 8-0-51-0
ಶಾದೂìಲ್ ಠಾಕೂರ್ 8-1-35-2
ರವಿ ಬಿಷ್ಣೋಯಿ 8-0-69-1
ಕುಲದೀಪ್ ಯಾದವ್ 8-0-39-1
ಭಾರತ
ಶಿಖರ್ ಧವನ್ ಬಿ ಪಾರ್ನೆಲ್ 4
ಶುಭಮನ್ ಗಿಲ್ ಬಿ ರಬಾಡ 3
ಋತುರಾಜ್ ಗಾಯಕ್ವಾಡ್ ಸ್ಟಂಪ್ಡ್ ಡಿ ಕಾಕ್ ಬಿ ಶಮಿÕ 19
ಇಶಾನ್ ಕಿಶನ್ ಸಿ ಮಲಾನ್ ಬಿ ಮಹಾರಾಜ್ 20
ಶ್ರೇಯಸ್ ಅಯ್ಯರ್ ಸಿ ರಬಾಡ ಬಿ ಎನ್‌ಗಿಡಿ 50
ಸಂಜು ಸ್ಯಾಮ್ಸನ್ ಔಟಾಗದೆ 86
ಶಾರ್ದೂಲ್ ಠಾಕೂರ್ ಸಿ ಮಹಾರಾಜ್ ಬಿ ಎನ್‌ಗಿಡಿ 33
ಕುಲದೀಪ್ ಯಾದವ್ ಸಿ ಬವುಮ ಬಿ ಎನ್‌ಗಿಡಿ 0
ಆವೇಶ್ ಖಾನ್ ಸಿ ಬವುಮ ಬಿ ರಬಾಡ 3
ರವಿ ಬಿಷ್ಣೋಯಿ ಔಟಾಗದೆ 4
ಇತರ 18
ಒಟ್ಟು (40 ಓವರ್‌ಗಳಲ್ಲಿ 8 ವಿಕೆಟಿಗೆ) 240
ವಿಕೆಟ್ ಪತನ: 1-8, 2-8, 3-48, 4-51, 5-118, 6-211, 7-211, 8-215.
ಬೌಲಿಂಗ್:
ಕಾಗಿಸೊ ರಬಾಡ 8-2-36-2
ವೇನ್ ಪಾರ್ನೆಲ್ 8-1-38-1
ಕೇಶವ್ ಮಹಾರಾಜ್ 8-1-23-1
ಲುಂಗಿ ಎನ್‌ಗಿಡಿ 8-0-52-3
ತಬ್ರೇಜ್ ಶಮಿÕ 8-0-89-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.