ಕಿವಿಯಲ್ಲಿ ಪೀಪಿ ಊದುವ ಶಿಕ್ಷೆ ಕೊಟ್ಟ ಪೊಲೀಸರು! ವಿಡಿಯೋ ವೈರಲ್
Team Udayavani, Oct 7, 2022, 7:21 PM IST
ಕೆಲವು ಕಿಡಿಗೇಡಿಗಳು ಜೋರು ಸದ್ದು ಮಾಡುವ ಪೀಪಿಗಳನ್ನು ಹಿಡಿದುಕೊಂಡು ರಸ್ತೆಯಲ್ಲೆಲ್ಲ ಸದ್ದು ಮಾಡಿಕೊಂಡು ಬೈಕ್ ಚಲಾಯಿಸುವುದನ್ನು ನೀವೂ ನೋಡಿರಬಹುದು. ಈ ರೀತಿ ಮಾಡಿದ ಕಿಡಿಗೇಡಿಗಳಿಗೆ ಮಧ್ಯಪ್ರದೇಶದ ಪೊಲೀಸರು ಕೊಟ್ಟ ಶಿಕ್ಷೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ಕಿಡಿಗೇಡಿಗಳು ಊದುತ್ತಿದ್ದ ಪೀಪಿಯನ್ನೇ ಕಸಿದುಕೊಂಡ ಪೊಲೀಸರು ಅದನ್ನು ಅವರ ಕಿವಿಗೆ ತಾಗಿಸಿಟ್ಟು ಊದಿಸಿದ್ದಾರೆ.
#WATCH| MP: Police uniquely deal with miscreants who allegedly blew trumpets into passersby’s ears in Jabalpur(6.10)
Instructions are to take action against notorious elements&people who disturb others by blowing trumpets. Post exhortation,we seize their trumpets:Police official pic.twitter.com/LEYHs0oBOH
— ANI MP/CG/Rajasthan (@ANI_MP_CG_RJ) October 6, 2022
ಹಾಗೆಯೇ ಇನ್ನೊಬ್ಬ ಕಿಡಿಗೇಡಿಯಿಂದ ಮತ್ತೊಬ್ಬನಿಗೆ ಶಬ್ದದ ಶಿಕ್ಷೆ ನೀಡಲಾಗಿದೆ. “ಅವರ ದಾರಿಯಲ್ಲೇ ಹೋಗಿ ಶಿಕ್ಷೆ ಕೊಟ್ಟರೆ ಅವರಿಗೆ ಅರ್ಥವಾಗುತ್ತದೆ’ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.