ಮೈಸೂರು: ಶೂ ಒಳಗೆ ಹೆಡೆಬಿಚ್ಚಿ ನಿಂತ ನಾಗರಹಾವು !; ವಿಡಿಯೋ ವೈರಲ್
Team Udayavani, Oct 9, 2022, 7:52 PM IST
![ಮೈಸೂರು: ಶೂಯೊಳಗಿಂದ ಹೆಡೆಬಿಚ್ಚಿ ನಿಂತ ನಾಗರಹಾವು: ವಿಡಿಯೋ ವೈರಲ್](https://www.udayavani.com/wp-content/uploads/2022/10/tdy-19-3-620x372.jpg)

ಮೈಸೂರು: ಮನೆಯೊಳಗೆ ಹಾವುಗಳು ಬಂದು ಕೂರುವುದನ್ನು ನೋಡಿದ್ದೇವೆ. ಆದರೆ ನಾವು ಹಾಕುವ ಶೂ ಒಳಗೆ ಹಾವು ಬಂತು ಕೂತರೆ ಏನು ಗತಿ? ಶೂ ಒಳಗೆ ನಾಗರಹಾವೊಂದು ಅವಿತುಕೊಂಡು ಆತಂಕಕ್ಕೆ ಕಾರಣವಾಗಿರುವ ಘಟನೆ ಮೈಸೂರಿನ ಮಹದೇವಪುರ ಗ್ರಾಮದ ಬಡಾವಣೆಯಲ್ಲಿ ನಡೆದಿದೆ.
ಮನೆಯ ಹೊರಗೆ ಶೂಗಳನ್ನು ಇಟ್ಟಿದ್ದು, ವ್ಯಕ್ತಿ ಶೂ ಹಾಕುಲು ಬಂದಾಗ, ಆತ ಒಮ್ಮೆಗೆ ದಂಗಾಗಿ ಹೋಗಿದ್ದಾನೆ. ಕಾರಣ ಆತನ ಶೂಯೊಳಗೆ ಉದ್ದದ ನಾಗರಹಾವೊಂದು ಅವಿತುಕೊಂಡು ಕೂತಿದೆ. ತಕ್ಷಣ ರಾಡ್ ನಿಂದ ಹಾವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಹಾವು ಹೆಡೆಬಿಚ್ಚಿ ಬುಸ್ ಎಂದಿದೆ. ನಂತರ ನಿಧಾನವಾಗಿ ಹಾವನ್ನು ಹೊರ ತೆಗೆದು ಬಾಕ್ಸ್ ನೊಳಗೆ ಹಾಕಿದ್ದಾರೆ.
ಹಾವನ್ನು ಶೂನಿಂದ ತೆಗೆದು ಬಾಕ್ಸ್ ನೊಳಗೆ ಹಾಕುವ ಪ್ರಕ್ರಿಯೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ, ಇದೊಂದು ಭಯಾನಕ ಘಟನೆ, ರಕ್ಷಣೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಿ.. ಹೀಗೆ ನಾನಾ ಮಂದಿ ನಟ್ಟಿಗರು ಕಮೆಂಟ್ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್](https://www.udayavani.com/wp-content/uploads/2025/02/10-20-150x90.jpg)

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
![Kuruburu-Shanta](https://www.udayavani.com/wp-content/uploads/2025/02/Kuruburu-Shanta-150x90.jpg)

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
![1-sidda](https://www.udayavani.com/wp-content/uploads/2025/02/1-sidda-150x101.jpg)

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
![1-congress](https://www.udayavani.com/wp-content/uploads/2025/02/1-congress-150x108.jpg)

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
![DKSHi-4](https://www.udayavani.com/wp-content/uploads/2025/02/DKSHi-4-150x85.jpg)

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ