ಮಂಗಳನನ್ನೂ ಕಾಡಿತ್ತೇ ಹವಾಮಾನ ವೈಪರೀತ್ಯ?
Team Udayavani, Oct 12, 2022, 8:10 AM IST
ವಾಷಿಂಗ್ಟನ್: ನಾಸಾದ ಪರ್ಸೆವೆರೆನ್ಸ್ ರೋವರ್ ಕೆಂಪು ಗ್ರಹದ ಅಂಗಳದ ಮಾದರಿಗಳನ್ನು ಸಂಗ್ರಹಿಸುವ ಕೆಲಸ ಮುಂದುವರಿಸಿರು ವಂತೆಯೇ, ಅಚ್ಚರಿಯ ಅಂಶವೊಂದನ್ನು ಫ್ರಾನ್ಸ್ನ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಕೇವಲ ಭೂಮಿ ಮಾತ್ರವಲ್ಲ, ಮಂಗಳ ಗ್ರಹವೂ ಒಂದು ಕಾಲದಲ್ಲಿ ಹವಾಮಾನ ವೈಪ ರೀತ್ಯದ ಹೊಡೆತಕ್ಕೆ ಸಿಲುಕಿತ್ತು ಎಂಬು ದನ್ನು ಅವರು ಕಂಡುಕೊಂಡಿದ್ದಾರೆ.
ಮಂಗಳಗ್ರಹದ ಮಣ್ಣಿನಡಿ ಇರುವಂಥ ಸೂಕ್ಷ್ಮಾಣುಜೀವಿಗಳು ಕೆಂಪು ಗ್ರಹದಲ್ಲಿ ಶೀತಲಯುಗಕ್ಕೆ ನಾಂದಿಹಾಡಿ, ಅಲ್ಲಿನ ಇಡೀ ವಾತಾವರಣವನ್ನೇ ಬದಲಾಯಿಸಿದವು. ಹೀಗೆ ಉಂಟಾದ ಹವಾಮಾನ ಬದಲಾವಣೆಯಿಂದಾಗಿ ಹಲವು ಶತಮಾನಗಳ ಕಾಲ ಮಂಗಳ ಗ್ರಹವು ಬಂಜರು ಭೂಮಿಯಾಗಿ ಮಾರ್ಪಾಡಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸೂಕ್ಷ್ಮಾಣುಜೀವಿಗಳು ಶಕ್ತಿ ಮತ್ತು ಇಂಗಾಲದ ಮೂಲವಾಗಿ ಎಚ್2 ಮತ್ತು ಸಿಒ2ವನ್ನು ಸೇವಿಸಿ, ಮೀಥೇನ್ ತ್ಯಾಜ್ಯವನ್ನು ವಾತಾವರಣಕ್ಕೆ ಬಿಡುತ್ತಿದ್ದವು. ಇದುವೇ ಮಂಗಳನ ಹವಾಮಾನ ದಲ್ಲಿ ದೊಡ್ಡಮಟ್ಟದ ಬದಲಾವಣೆಯನ್ನು ಉಂಟುಮಾಡಿರ ಬಹುದು ಎಂದಿದ್ದಾರೆ ವಿಜ್ಞಾನಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.