ಪತ್ರಕರ್ತೆ ರಾಣಾ ಆಯೂಬ್ ವಿರುದ್ಧ ಕೇಸು ದಾಖಲು
Team Udayavani, Oct 13, 2022, 9:31 PM IST
ನವದೆಹಲಿ: ಪತ್ರಕರ್ತೆ ರಾಣಾ ಅಯೂಬ್ ವಿರುದ್ಧ ಜಾರಿ ನಿರ್ದೇಶನಾಲಯ; ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಈ ಕುರಿತು ಸಲ್ಲಿಸಿದ ಆರೋಪಪಟ್ಟಿಯಲ್ಲಿ ಅಯೂಬ್ ಹೆಸರೂ ಸೇರಿಕೊಂಡಿದೆ. ಅಯೂಬ್ 2020 ಏಪ್ರಿಲ್ನಲ್ಲಿ ಜಾಲತಾಣಗಳಲ್ಲಿ ಅಭಿಯಾನ ನಡೆಸಿ ವಿದೇಶಗಳಿಂದ ಒಟ್ಟು 2.69 ಕೋಟಿ ರೂ. ಸಂಗ್ರಹಿಸಿದ್ದಾರೆ.
ಆದರೆ ಇದಕ್ಕೆ ಎಫ್ಆರ್ಸಿಎ ಕಾಯ್ದೆಯಂತೆ ಹೆಸರು ನೋಂದಣಿ ಮಾಡಿಸಿಲ್ಲ, ಅಲ್ಲದೇ ಅವರು ಹಣವನ್ನು ಸಾರ್ವಜನಿಕವಾಗಿ ಬಳಸಿದ್ದು ಕೇವಲ 29 ಲಕ್ಷ ರೂ. ಮಾತ್ರ. 50 ಲಕ್ಷ ರೂ.ಗಳನ್ನು ನಿಗದಿತ ಠೇವಣಿಯಾಗಿಟ್ಟಿದ್ದರೆ, ಇನ್ನು 50 ಲಕ್ಷ ರೂ.ಗಳನ್ನು ಖಾಸಗಿ ಖಾತೆಗೆ ರವಾನಿಸಿಕೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.