ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯ

Team Udayavani, Oct 18, 2022, 8:05 AM IST

ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯ

ದಾವಣಗೆರೆ: ದಾವಣಗೆರೆಯ ಬೆಣ್ಣೆದೋಸೆ ರುಚಿಗೆ ಮನಸೋಲದವರೇ ಇಲ್ಲ. ಅದಕ್ಕೆ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯ ಸಹ ಹೊರತಾಗಿಲ್ಲ.

ಭಾನುವಾರ  ರಾತ್ರಿ  ಎಂಬಿಎ  ಕಾಲೇಜು  ಮೈದಾನದಲ್ಲಿ  ನಡೆದ  ಡಾಲಿ  ಧನಂಜಯ  ಅಭಿನಯದ  ಹೆಡ್‌ಬುಷ್…  ಚಿತ್ರದ  ಪ್ರಿ  ರಿಲೀಸ್  ಇವೆಂಟ್‌ಗೆ  ಬಂದಿದ್ದಂತಹ  ರಮ್ಯ  ವೇದಿಕೆಯಲ್ಲೇ  ನನಗೆ  ಬೆಣ್ಣೆ  ದೋಸೆ  ಎಂದರೆ  ಬಹಳ  ಇಷ್ಟ. ಡಯಟ್  ಮಾಡುತ್ತಿದ್ದರೂ  ಸೋಮವಾರ  ಬೆಳಗ್ಗೆ  ಬ್ರೇಕ್‌ಫಾಸ್ಟ್  ಮಾಡಿಕೊಂಡೇ  ಬೆಂಗಳೂರಿಗೆ  ಹೋಗುತ್ತೇನೆ. ಯಾವ  ಹೋಟೆಲ್  ಫೇಮಸ್  ಎಂದು  ಪ್ರೇಕ್ಷಕರನ್ನೇ  ಕೇಳಿದ್ದರು.

ಶ್ರೀ ಗುರು  ಕೊಟ್ಟೂರೇಶ್ವರ  ಬೆಣ್ಣೆದೋಸೆ…  ಹೋಟೆಲ್  ಎಂದು  ಅನೇಕರು  ಉತ್ತರಿಸಿದ್ದರು.  ಅದರಂತೆ  ಸೋಮವಾರ  ಬೆಳಗ್ಗೆ  ಬಾಪೂಜಿ  ಡೆಂಟಲ್  ಕಾಲೇಜು  ರಸ್ತೆಯಲ್ಲಿರುವ  ಶ್ರೀ ಗುರು ಕೊಟ್ಟೂರೇಶ್ವರ  ಬೆಣ್ಣೆದೋಸೆ  ಹೋಟೆಲ್‌ಗೆ  ಆಗಮಿಸಿದ  ರಮ್ಯ ಖಾಲಿ  ಮತ್ತು ಬೆಣ್ಣೆದೋಸೆ  ಸವಿದರು.  ದೋಸೆಯ  ರುಚಿಗೆ  ಮಾರು  ಹೋದರು.  ರಮ್ಯ ಹೋಟೆಲ್‌ಗೆ  ಬಂದಿರುವುದು ಗೊತ್ತಾಗುತ್ತಿದ್ದಂತೆ  ಜನರು ರಮ್ಯ  ನೋಡಲು,  ಸೆಲ್ಫಿಗೆ ಮುಗ್ಗಿ ಬಿದ್ದ  ಪರಿಣಾಮ  ಟ್ರಾಫಿಕ್ ಜಾಮ್  ಆಗಿತ್ತು. ರಮ್ಯ ಬರುವತನಕ  ಕಾದಂತಹ ಕೆಲವರು  ಹ್ಯಾಂಡ್ ಶೇಕ್  ಮಾಡಿ, ಸೆಲ್ಫಿ ತೆಗೆದುಕೊಂಡು  ಸಂಭ್ರಮಿಸಿದರು.

ಇದನ್ನೂ ಓದಿ : ಶೋಪಿಯಾನ್‌ನಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ಮಿಕರು ಸಾವು

ಟಾಪ್ ನ್ಯೂಸ್

Priyank-Kharghe

ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್‌

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-BINIL

Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Priyank-Kharghe

ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್‌

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

R.Ashok

Chamarajpete: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಮುಚ್ಚಿ ಹಾಕಲು ಯತ್ನ: ಬಿಜೆಪಿ

1-nidhi

Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!

Vijyanagara-DC

Viral Video: ವೇದಿಕೆಯಲ್ಲಿ ಕುಳಿತಿದ್ದ ಡಿಸಿಯನ್ನೇ ಗದರಿಸಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Priyank-Kharghe

ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್‌

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

Mahakumbaha1

Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-palak

ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.