ದಿಂಡಿ ಯಾತ್ರೆಯ ಭಕ್ತರರಿಗೆ ಪ್ರಸಾದ ಸೇವೆ ಸಲ್ಲಿಸಿ ಧನ್ಯತೆ ಮೆರೆದ ಮುಸ್ಲಿಂ ವ್ಯಕ್ತಿ
Team Udayavani, Oct 18, 2022, 8:29 AM IST
ಕುಷ್ಟಗಿ : ಮಹಾರಾಷ್ಟ್ರದ ಪಂಢರಾಪುರ ಶ್ರೀ ಪಂಡರೀನಾಥನ ದರ್ಶನಕ್ಕೆ ಹೊರಟ ಎಮ್ಮಿಗನೂರಿನ ಭಕ್ತರ ಕಾರ್ತಿಕ ದಿಂಡಿ ಯಾತ್ರೆಯನ್ನು ಕುಷ್ಟಗಿಯ ಮುಸ್ಲಿಂ ವ್ಯಕ್ತಿ ಬುಡನ್ ಸಾಬ್ ಅವರು ಪ್ರತಿ ವರ್ಷದಂತೆ ಈ ವರ್ಷವೂ ಯಾತ್ರಿಗಳನ್ನು ಸ್ವಾಗತಿಸಿ, ಪ್ರಸಾದ ಸೇವೆ ಸಲ್ಲಿಸಿ ಧನ್ಯತೆ ಮೆರೆದರು.
ಕುಷ್ಟಗಿಯ ಮಾರುತಿ ನಗರದ ನಿವಾಸಿ ಬುಡನ್‍ಸಾಬ್ ಕಳೆದ ಎಂಟು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಎಮ್ಮಿಗನೂರಿನಿಂದ ಸಾಗುವ ಹರಿಭಕ್ತ ಫಂಡರಿ ಭಕ್ತರರಿಗೆ ಪ್ರಸಾದ ಸೇವೆ ಸಲ್ಲಿಸುವ ಮೂಲಕ ಯಾತ್ರಿಗಳಲ್ಲಿ ಪಂಢರಿನಾಥರನ್ನು ಕಾಣುತ್ತಿದ್ದಾರೆ.
ಕಳೆದ ಅ.10ರಂದು ಎಮ್ಮಿಗನೂರಿನಿಂದ ಸಾಗಿದ ದಿಂಡೀ, ಅ.17ರಂದು ಕುಷ್ಟಗಿ ತಲುಪಿದೆ. ಇನ್ನೂ 17 ದಿನಗಳಲ್ಲಿ ಮಹಾರಾಷ್ಟ್ರ ಪಂಢರಾಪುರಕ್ಕೆ ತಲುಪಲಿದೆ. ಪ್ರತಿ ವರ್ಷ ಆಷಾಡಾ ಏಕಾದಶಿ ಹಾಗೂ ಕಾರ್ತಿಕ ಮಾಸದಲ್ಲಿ ತಲಾ ಎರಡು ದಿಂಡೀ ಯಾತ್ರೆ ಕುಷ್ಟಗಿ ಮೂಲಕ ಪಂಢರಾಪುರಕ್ಕೆ ವಿಠ್ಠೋಬನ ದರ್ಶನಕ್ಕೆ ತೆರಳಿದ್ದು, ಈ ದಿಂಡೀ ಯಾತ್ರೆಗಳಿಗೆ ಅಳಿಲು ಸೇವೆಯಿಂದ ನನಗೆ ಒಳ್ಳೆಯದಾಗಿದೆ ಎಂದರು.
ಇದನ್ನೂ ಓದಿ : ದೇಶದಲ್ಲಿ ಬಡವರ ಸಂಖ್ಯೆ 41.5 ಕೋಟಿ ಇಳಿಕೆ: ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.