ಗೋವಾ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 3 ಕನ್ನಡ ಚಲನಚಿತ್ರಗಳು
Team Udayavani, Oct 22, 2022, 1:59 PM IST
ಪಣಜಿ: ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ ನಡೆಯಲಿರುವ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) 45 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಆ ಪೈಕಿ 3 ಕನ್ನಡ ಚಲನಚಿತ್ರಗಳು ಸೇರಿವೆ.
ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಪ್ರಥ್ವಿ ಕೊನನೂರ್ ನಿರ್ದೇಶನದ ‘ಹದಿನೇಳ್ಎಂಟು’, ಕೃಷ್ಣೇ ಗೌಡ ಅವರ ನಿರ್ದೇಶನದ ‘ನಾನು ಕುಸುಮ’ ಪ್ರದರ್ಶನಗೊಳ್ಳುತ್ತಿದ್ದು, ನಾನ್ ಫೀಚರ್ ವಿಭಾಗದಲ್ಲಿ ಬಸ್ತಿ ದಿನೇಶ್ ಶೆಣೈ ಅವರ ನಿರ್ದೇಶನದ ‘ಮಧ್ಯಂತರ’ ಪ್ರದರ್ಶನಗೊಳ್ಳುತ್ತಿದೆ.
ಭಾರತೀಯ ಪನೋರಮಾ ವಿಭಾಗದಲ್ಲಿ 2022 ರ ಆರಂಭಿಕ ನಾನ್-ಫೀಚರ್ ಚಿತ್ರವೆಂದರೆ ದಿವ್ಯಾ ಕೋವಾಸ್ಜಿ ನಿರ್ದೇಶನದ ‘ದಿ ಶೋ ಮಸ್ಟ್ ಗೋ ಆನ್’ ಸೇರಿ 7 ಇಂಗ್ಲಿಷ್ ಚಿತ್ರಗಳು ಪ್ರದರ್ಶನ ಗೊಳ್ಳುತ್ತಿವೆ.
ಸೂಪರ್ ಹಿಟ್ ಚಿತ್ರಗಳಾದ ‘ದಿ ಕಾಶ್ಮೀರ್ ಫೈಲ್ಸ್’, ‘ಆರ್ ಆರ್ ಆರ್’ಕೂಡ ಪ್ರದರ್ಶನಗೊಳ್ಳುತ್ತಿದೆ.
52 ನೇ ಚಿತ್ರೋತ್ಸವದಲ್ಲಿ ಎಂಟು ಕನ್ನಡ ಚಲನಚಿತ್ರಗಳು ಪ್ರದರ್ಶನಗೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ನನ್ನ ಬಾತ್‌ರೂಮ್ ವಿಡಿಯೋ ಲೀಕ್ ಮಾಡಲು ಅನುಮತಿ ಕೊಟ್ಟಿದ್ದು ನಾನೇ – ಊರ್ವಶಿ
Saif Ali Khan: 5 ದಿನದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಸೈಫ್ ಅಲಿಖಾನ್
Emergency;ಪಂಜಾಬ್ ಬಳಿಕ ಇಂಗ್ಲೆಂಡ್‌ನಲ್ಲಿ ಕಂಗನಾ ಚಿತ್ರಕ್ಕೆ ವಿರೋಧ
Amitabh Bachchan; ಫ್ಲ್ಯಾಟ್ ಮಾರಿ 4 ವರ್ಷದಲ್ಲಿ 52 ಕೋಟಿ ರೂ. ಲಾಭ ಗಳಿಸಿದ ಬಿಗ್ ಬಿ
BBT8: ಬಿಗ್ ಬಾಸ್ ತಮಿಳು ಟ್ರೋಫಿ ಗೆದ್ದ ಮುತ್ತುಕುಮಾರನ್; ವೀಕ್ಷಕರು ಫುಲ್ ಖುಷ್