ಚಲಚಿತ್ರೋತ್ಸವದಲ್ಲಿ ಕನ್ನಡದ ಹದಿನೇಳೆಂಟು
Team Udayavani, Oct 23, 2022, 7:20 AM IST
ಹೊಸದಿಲ್ಲಿ: ಗೋವಾ ರಾಜಧಾನಿ ಪಣಜಿಯಲ್ಲಿ ನ.20ರಿಂದ ಆರಂಭಗೊಳ್ಳುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡ ಸಿನೆಮಾ “ಹದಿನೇಳೆಂಟು’ ಪ್ರದರ್ಶನವಾಗಲಿದೆ.
ಈ ಸಿನೆಮಾವನ್ನು ಪೃಥ್ವಿ ಕೊಣನೂರು ನಿರ್ದೇಶನ ಮಾಡಿದ್ದಾರೆ. ಕೃಷ್ಣೇಗೌಡ ಅವರ ನಿರ್ದೇಶನದ ಕನ್ನಡ ಸಿನೆಮಾ “ನಾನು ಕುಸುಮಾ’ ಕೂಡ ಪ್ರದರ್ಶನವಾಗಲಿದೆ. ಇದೇ ವೇಳೆ ನಾನ್ ಫೀಚರ್ ವಿಭಾಗದಲ್ಲಿ ಬಸ್ತಿ ದಿನೇಶ್ ಶೆಣೈ ಅವರ “ಮಧ್ಯಂತರ’ ಪ್ರದರ್ಶನಗೊಳ್ಳಲಿದೆ.
ಚಲನಚಿತ್ರೋತ್ಸವದಲ್ಲಿ 25 ಫೀಚರ್ ಚಿತ್ರಗಳು ಮತ್ತು 20 ನಾನ್ ಫೀಚರ್ ಚಿತ್ರಗಳು ಪ್ರದರ್ಶನವಾಗಲಿವೆ.
ಫೀಚರ್ ವಿಭಾಗದಲ್ಲಿ ಪ್ರಮುಖವಾಗಿ ದಿ ಕಾಶ್ಮೀರಿ ಫೈಲ್ಸ್, ಆರ್‌ಆರ್‌ಆರ್, ಟಾನಿಕ್(ಬೆಂಗಾಲಿ), ಅಖಂಡ(ತೆಲುಗು), “ಧರ್ಮವೀರ್…ಮುಕ್ಕಂ ಪೋಸ್ಟ್ ಥಾಣೆ'(ಮರಾಠಿ), ಜೈ ಭೀಮ್(ತಮಿಳು), “ದಿ ಸ್ಟೋರಿ ಟೆಲ್ಲರ್(ಹಿಂದಿ) ಪ್ರದರ್ಶನಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.