ಎನ್‌ಐಟಿಕೆ ಮುಂಭಾಗ ಅಂಡರ್ ಪಾಸ್ ಬಳಿ ತಡೆಗೋಡೆ ಬಿರುಕು
Team Udayavani, Oct 31, 2022, 11:12 AM IST
ಸುರತ್ಕಲ್: ಸುರತ್ಕಲ್‌ನ ರಾಷ್ಟ್ರೀಯ ಹೆದ್ದಾರಿ 66ರ ಎನ್ ಐಟಿಕೆಯಿಂದ ಅನತಿ ದೂರದಲ್ಲಿ ಮಾಡಲಾದ ಅಂಡರ್ ಪಾಸ್ ಬಳಿ ನಿರ್ಮಿಸಲಾದ ತಡೆಗೋಡೆಯ ಕಲ್ಲುಗಳು ಉದುರಿ ಬೀಳುತ್ತಿವೆ.
ಭಾರೀ ಗಾತ್ರದ ವಾಹನ ಸಂಚಾರದ ವೇಳೆ ಮೇಲ್ಸೇತುವೆ ಈ ಭಾಗದಲ್ಲಿ ತಡೆಗೋಡೆಗೆ ವಾಹನ ಢಿಕ್ಕಿ ಹೊಡೆದಿರುವ ಸಾಧ್ಯತೆಯಿದ್ದು, ಪರಿಣಾಮ ಉದ್ದಕ್ಕೂ ಹಾಕಲಾದ ಕಬ್ಬಿಣದ ತಡೆಗೋಡೆಯ ಒಂದೆರಡು ಕಂಬಗಳು ಉರುಳಿಬಿದ್ದಿದ್ದರೆ, ಇನ್ನು ಕೆಲವು ಆಗಲೋ ಈಗಲೋ ಎಂಬಂತಿವೆ.
ಸದ್ಯಕ್ಕೆ ಹೆದ್ದಾರಿಗೆ ಸಮಸ್ಯೆ ಇಲ್ಲವಾದರೂ ತತ್‌ಕ್ಷಣ ಉದುರಿ ಬೀಳುತ್ತಿರುವ ಭಾಗದಲ್ಲಿ ಸುರಕ್ಷೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಕಬ್ಬಿಣದ ಗೋಡೆ ಉರುಳಿ ಬೀಳುವುದು ಖಚಿತ. ಈ ಭಾಗದಲ್ಲಿ ಎನ್ ಐಟಿಕೆ ವಿದ್ಯಾರ್ಥಿಗಳು, ಸುತ್ತಮುತ್ತಲಿನ ನಿವಾಸಿಗಳು ಉಪಯೋಗಿಸುತ್ತಿದ್ದು, ಅವಘಡವಾಗುವ ಮುನ್ನ ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.