ಕೊಯಮತ್ತೂರು ಸ್ಫೋಟ: ಜಿಹಾದ್ ಬೆಂಬಲಿಸುವ ದಾಖಲೆಗಳ ವಶ
Team Udayavani, Nov 3, 2022, 6:21 PM IST
ಚೆನ್ನೈ: ಕೊಯಮತ್ತೂರಿನಲ್ಲಿ ಅ.23ರಂದು ಸಂಭವಿಸಿದ ಕಾರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ಎನ್‌ಐಎಗೆ ಲಭ್ಯವಾಗಿದೆ.
ಅದರಲ್ಲಿ ಜಿಹಾದ್ ಅನ್ನು ನಡೆಸಲೇಬೇಕು ಎಂಬ ಅಂಶಗಳನ್ನು ಪುಷ್ಟೀಕರಿಸುವ ದಾಖಲೆಗಳು ಇವೆ ಎಂದು ಹೇಳಲಾಗಿದೆ. ಮಕ್ಕಳು, ಹಿರಿಯರು ದುರ್ಬಲರು ಹೀಗಾಗಿ, ಜಿಹಾದ್ ನಡೆಸಲೇಬೇಕು ಎಂದು ಅವುಗಳಲ್ಲಿ ಉಲ್ಲೇಖೀಸಲಾಗಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ “ಟೈಮ್ಸ್ ನೌ’ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ಸ್ಫೋಟದಲ್ಲಿ ಅಸುನೀಗಿರುವ ಜಮೇಶ ಮುಂಬಿನ್ ಎಂಬಾತನ ನಿವಾಸದಲ್ಲಿ ಶೋಧ ನಡೆಸಿದ ಸಂದರ್ಭದಲ್ಲಿ ಲಭ್ಯವಾದ ಕೆಲವು ದಾಖಲೆಗಳಲ್ಲಿ ಅವುಗಳೂ ಸೇರಿವೆ. ಜತೆಗೆ ಕೆಲವು ಚಿತ್ರಗಳೂ ಲಭ್ಯವಾಗಿದೆ. ದಾಖಲೆಗಳಲ್ಲಿ ಮುಸ್ಲಿಮರು, ಮುಸ್ಲಿಮರೇತರರು ಎಂಬ ಉಲ್ಲೇಖೀಸಲಾಗಿದ್ದ ಅಂಶಗಳೂ ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.