ಅರೆಕಾ ಟೀ ಆಯ್ತು ಈಗ ಅಡಕೆ ಮಿಲ್ಕ್ ಶೇಕ್ ಸರದಿ
Team Udayavani, Nov 5, 2022, 12:25 PM IST
ಬೆಂಗಳೂರು: ಅರೆಕಾ ಟೀ ಆಯ್ತು. ಈಗ ಅರೆಕಾ ಹೆಲ್ತ್ ಬೂಸ್ಟರ್ ಮಿಲ್ಕ್ ಶೇಕ್ ಸರದಿ…! ಹೆಚ್ಚಾಗಿ ಗುಟ್ಕಾ, ಪಾನ್ ಬೀಡಾದಲ್ಲಿ ಉಪಯೋಗಿಸುವ ಅಡಕೆಯ ಮೌಲ್ಯವರ್ಧಿತ ಉತ್ಪನ್ನ “ಅರೆಕಾ ಟೀ’ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಪಟ್ಟಿಗೆ ಅರೆಕಾ ಹೆಲ್ತ್ ಬೂಸ್ಟರ್ ಸೇರಿದಂತೆ ಹಲವು ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಅಡಕೆ ಬೆಳೆಯುವ ಪ್ರದೇಶ ಶಿರಸಿ ಮೂಲದ ಅವಿನಾಶ್ ಎಂಬುವರು ಈ ಅರೆಕಾ ಮಿಲ್ಕ್ ಶೇಕ್ ಅನ್ನು ಪರಿಚಯಿಸಿದ್ದಾರೆ. ಇದರ ಜತೆಗೆ ಬ್ಲ್ಯಾಕ್ ಟೀ ಮತ್ತು ಹಾಲಿನೊಂದಿಗಿನ ಹಾಟ್ ಚಾಯ್ ಸವಿಯನ್ನೂ ನೀವು ಸವಿಯಬಹುದು. “ಒಜಾಸ್- ಹೆಲ್ತ್ ಬೂಸ್ಟರ್’ ಬ್ರ್ಯಾಂಡ್ನಡಿ ವೆನಿಲ್ಲಾ, ಚೋಕೊ, ನನ್ನಾರಿ ಮತ್ತು ಜಾಯಿಕಾಯಿ ಸೇರಿದಂತೆ ನಾಲ್ಕು ಸ್ವಾದಗಳಲ್ಲಿ ಈ ಉತ್ಪನ್ನಗಳು ಲಭ್ಯ ಇವೆ.
ಒಂದು ಗ್ರಾಂ ಒಜಾಸ್ ಮಿಲ್ಕ್ಶೇಕ್ ಅನ್ನು 120 ಮಿ.ಲೀ. ಹಾಲು ಅಥವಾ ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬಹುದು. 2019ರಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಮಾಸಿಕ 1.5 ಲಕ್ಷ ಆದಾಯ ಬರುತ್ತಿದೆ. ಮುಂಬರುವ ದಿನಗಳಲ್ಲಿ ಅರೆಕಾ ಕಾಫಿ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಒಜಾಸ್ನ ಸಹ ಸಂಸ್ಥಾಪಕ ಅವಿನಾಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.