ಕಿಟ್ಟೆಲ್‌ ವಾಸವಿದ್ದ ಸ್ಥಳಕ್ಕೆ ಸ್ಮರಣೀಯ ಕೊಡುಗೆ; ವಂಶಸ್ಥರ ತೀರ್ಮಾನ

Team Udayavani, Nov 13, 2022, 7:50 AM IST

ಕಿಟ್ಟೆಲ್‌ ವಾಸವಿದ್ದ ಸ್ಥಳಕ್ಕೆ ಸ್ಮರಣೀಯ ಕೊಡುಗೆ; ವಂಶಸ್ಥರ ತೀರ್ಮಾನ

ಮಂಗಳೂರು: ಡಾ| ಕಿಟ್ಟೆಲ್‌ ಅವರ 200ನೇ ಜನ್ಮದಿನೋತ್ಸವಕ್ಕೆ ಮೊದಲು, ಅವರು ಕರ್ನಾಟಕದಲ್ಲಿ ಕೆಲಸ ಮಾಡಿರುವ ಸ್ಥಳಗಳಿಗೆ ಸ್ಮರಣೀಯ ಕೊಡುಗೆ ನೀಡಲು ಅವರ ವಂಶಜರು ತೀರ್ಮಾನಿಸಿದ್ದಾರೆ.

ಕಿಟ್ಟೆಲ್‌ ಮರಿಮಗಳು ಅಲ್ಮುಥ್‌ ಬಾರ್ಬರಾ ಎಲೆನೊರೆ ಮೈಯರ್‌(ಕಿಟ್ಟೆಲ್‌), ಅವರ ಪುತ್ರ ಮತ್ತು ಕಿಟ್ಟೆಲ್‌ ಅವರ ಮರಿಮರಿಮಗ ವೈ. ಪ್ಯಾಟ್ರಿಕ್‌ ಮೈಯರ್‌ ಶನಿವಾರ ಉದಯವಾಣಿ ಜತೆಗಿನ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದರು.

ಪ್ರಶ್ನೆ: ಕಿಟ್ಟೆಲ್‌ ಅವರು ಓಡಾಡಿದ್ದ ಜಾಗದಲ್ಲಿ ಈಗ ನೀವಿದ್ದೀರಿ, ಹೇಗನಿಸಿದೆ?
ಪ್ಯಾಟ್ರಿಕ್‌: ಉತ್ತರ ಜರ್ಮನಿಯ ಗಾಳಿಯ ಅಬ್ಬರದ ಕಡಲ ತೀರದಲ್ಲಿ ಜನಿಸಿದ ನಮ್ಮ ಹಿರಿಯಜ್ಜ ಕಿಟ್ಟೆಲ್‌ 21ನೇ ವರ್ಷದಲ್ಲಿ ಮಂಗಳೂರಿಗೆ ಬಂದರು. ಇಲ್ಲಿನ ಬಣ್ಣಗಳು, ತದ್ವಿರುದ್ಧ ಹವಾಮಾನ, ಸಂಗೀತ, ಸಂಸ್ಕೃತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡವನ್ನು ನೋಡಿ ಮಂತ್ರಮುಗ್ಧರಾದರು. ಈಗ ನಾವು ಅದೇ ಅನುಭೂತಿಯನ್ನು ಹೊಂದಿದ್ದೇವೆ.

ಪ್ರಶ್ನೆ: ನಿಮಗೆ ಭಾರತಕ್ಕೆ ಬರುವ ಇಚ್ಛೆ ಹಿಂದೆ ಇತ್ತೇ?
ಬಾರ್ಬರಾ: ನಾವು ಚಿಕ್ಕವರಾಗಿದ್ದಾಗ ನನ್ನ ಅಜ್ಜ (ಭಾರತದಲ್ಲೇ ಜನಿಸಿ ದ್ದವರು) ಅವರ ಅಜ್ಜ ಕಿಟ್ಟೆಲ್‌ ಅವರ ಕೆಲಸದ ಬಗ್ಗೆ, ಮಂಗಳೂರಿನ ಮಹತ್ವದ ಬಗ್ಗೆ ಹೇಳುತ್ತಿದ್ದರು. ಆಗ ಇಲ್ಲಿಗೆ ಬರುವ ಬಗ್ಗೆ ಕನಸು ಕಂಡಿದ್ದೆ. ಈಗ ಬಂದಿದ್ದೇನೆ. ಇಲ್ಲಿನ ಪ್ರಶಾಂತ ವಾತಾವರಣ, ಪ್ರೀತಿ ತೋರುವ ಜನರು ನಿಜಕ್ಕೂ ಮೆಚ್ಚುಗೆಯಾಗಿದ್ದಾರೆ.

ಪ್ರಶ್ನೆ: ಕಿಟ್ಟೆಲ್‌ ಇಲ್ಲಿ ಮಾಡಿರುವ ಕೆಲಸದ ಬಗ್ಗೆ ?
ಪ್ಯಾಟ್ರಿಕ್‌: ನಮ್ಮ ಹಿರಿಯರಾದ ಫ‌ರ್ಡಿನಾಂಡ್‌ ಕಿಟ್ಟೆಲ್‌ ಕನ್ನಡ ಭಾಷೆ, ವ್ಯಾಕರಣಕ್ಕಾಗಿ ಇಷ್ಟೆಲ್ಲ ಕೆಲಸ ಮಾಡಿದ್ದ ರೆಂಬ ಅರಿವಿರಲಿಲ್ಲ. ಧಾರವಾಡದಲ್ಲಿ ಅವರ ಪ್ರತಿಮೆ ಅನಾವರಣ ಆಗಿದೆ. ಈಗ ಮಂಗಳೂರಿನಲ್ಲಿ ಆಗುತ್ತಿದೆ. ಬೆಂಗಳೂರಿನಲ್ಲಿ ಅವರ ಹೆಸರಿನ ಫಾಂಟ್‌ ಬಿಡುಗಡೆಯಾಗಲಿಕ್ಕಿದೆ. ಕಿಟ್ಟೆಲ್‌ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಿವೆ, ಅವರನ್ನು ಇಷ್ಟೆಲ್ಲ ಪ್ರೀತಿಸುವವರಿದ್ದಾರೆ ಎಂಬುದನ್ನು ಅರಿತು ಖುಷಿಯಾಗಿದೆ.

ಪ್ರಶ್ನೆ: ಕಿಟ್ಟೆಲ್‌ ಅವರ ಯಾವ ಅಮೂಲ್ಯ ವಸ್ತುಗಳು ನಿಮ್ಮಲ್ಲಿವೆ ?
ಕಿಟ್ಟೆಲ್‌ ಅವರು ಚಿಕ್ಕಂದಿನಲ್ಲಿ ಬಳಸುತ್ತಿದ್ದ, ಅವರ ಹಲ್ಲಿನ ಗುರುತಿರುವ ಬೆಳ್ಳಿಯ ಚಮಚ ನಮ್ಮಲ್ಲಿರುವ ಅವರ ಅಮೂಲ್ಯ ನೆನಪು. ಅದನ್ನು ಕಾಪಿಟ್ಟಿದ್ದೇವೆ. ಅವರು ಬಳಸುತ್ತಿದ್ದ ಕನ್ನಡಕ ನಮ್ಮ ಬಂಧುವೊಬ್ಬರ ಬಳಿ ಇದೆ, ಕೆಲವು ಪತ್ರಗಳು, ಪುಸ್ತಕಗಳೂ ಇವೆ.

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.