S2 EP – 68: ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ.
The story of Ayyappa settling in Sabari hill।
UV Podcast, Dec 9, 2022, 7:02 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Aithihya mala | S2 EP – 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ.
ಅಯ್ಯಪ್ಪನ ಮುಂದಾಳತ್ವದಲ್ಲಿ ಯುದ್ಧಕ್ಕೆ ಹೋದರೆ ಜಯ ಖಂಡಿತವಾಗಿತ್ತು, ಅಯ್ಯಪ್ಪ ಎಂದರೆ ಮಹಾರಾಜನಿಗೆ ಮಗನಿಗಿಂತ ಹೆಚ್ಚು ಪ್ರೀತಿ ಇದನ್ನು ಕಂಡು ಅಸೂಯೆಗೊಂಡ ರಾಜ ಪತ್ರಿನಿಧಿಗಳು ರಾಣಿಗೆ ಆರೋಗ್ಯ ಸರಿ ಇಲ್ಲವೆಂದು ನಾಟಕವಾಡಿ, ಅಯ್ಯಪ್ಪನನ್ನು ಹುಲಿಯ ಹಾಲು ತರಲು ಕಾಡಿಗೆ ಕಳುಹಿಸಿದ್ದರು. ಈ ಕುತೂಹಲ ಭರಿತ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.