ಉಡುಪಿ: “ಸ್ವರಾಮೃತ’ದಲ್ಲಿ ಸಂಗೀತ ಸುಧೆ


Team Udayavani, Dec 11, 2022, 5:25 AM IST

ಉಡುಪಿ: “ಸ್ವರಾಮೃತ’ದಲ್ಲಿ ಸಂಗೀತ ಸುಧೆ

ಉಡುಪಿ: ಹರ್ಷ ಸಂಸ್ಥೆಯ ಸಂಸ್ಥಾಪಕ ದಿ| ಕಪ್ಪೆಟ್ಟು ಬೋಳ ಪೂಜಾರಿ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಆಯೋ ಜಿಸ ಲಾದ ಸಂಗೀತ ಸರಣಿ “ಸ್ವರಾಮೃತ’ ಸಂಭ್ರಮದ ದ್ವಿತೀಯ ದಿನ ಶನಿವಾರ ಸಂಗೀತ ಸುಧೆ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು.

ವಿ| ಮಹಾಬಲೇಶ್ವರ್‌ ಭಾಗವತ್‌ರಿಂದ ನಡೆದ ಹಿಂದೂ ಸ್ಥಾನಿ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಶ್ರೀಧರ್‌ ಭಟ್‌, ತಬಲಾದಲ್ಲಿ ಗುರುರಾಜ್‌ ಹೆಗಡೆ ಸಹಕರಿಸಿದ್ದರು. ಸರ್ವರ್‌ ಹುಸೇನ್‌ ಅವರ ಸಾರಂಗಿ ವಾದನಕ್ಕೆ ರಾಜೇಂದ್ರ ನಾಕೋಡ್‌ ತಬಲಾದಲ್ಲಿ ಸಾಥ್‌ ನೀಡಿದರು. ರಮಾಕಾಂತ್‌ ಗಾಯಕ್‌ವಾಡ್‌, ಆದಿತ್ಯ ಮೋದಕ್‌ ಅವರಿಂದ ಹಿಂದೂಸ್ಥಾನಿ ಗಾಯನ ಜರಗಿದ್ದು, ಹಾರ್ಮೋನಿಯಂನಲ್ಲಿ ಸುಧೀರ್‌ ನಾಯಕ್‌, ತಬಲಾದಲ್ಲಿ ಮಯಾಂಕ್‌ ಬಿಡೇಕರ್‌ ಸಹಕರಿಸಿದ್ದರು. ಅಪಾರ ಸಂಖ್ಯೆಯಲ್ಲಿ ನೆರೆದ ಸಂಗೀತಾಸಕ್ತರು ಸಂಗೀತ ರಸಧಾರೆ ಸವಿದರು.

ಇಂದು ದಿನಪೂರ್ತಿ ಸಂಗೀತ ವೈಭವ
ಡಿ. 11ರ ಬೆಳಗ್ಗೆ 10ರಿಂದ 11.30ರ ವರೆಗೆ ವಿ| ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರ ಕರ್ನಾಟಕ ಸಂಗೀತ ಕಛೇ ರಿ ಇರಲಿದೆ. ವಯೋಲಿನ್‌ನಲ್ಲಿ ವಿ| ಕೆ. ವೇಣುಗೋಪಾಲ್‌ ಶ್ಯಾನುಭೋಗ್‌, ಮೃದಂಗದಲ್ಲಿ ಡಾ| ಅಕ್ಷಯ್‌ ನಾರಾಯಣ್‌ ಕಾಂಚನ್‌, ಘಟಂನಲ್ಲಿ ವಿ| ಮಂಜುನಾಥ್‌ ಸಹ ಕರಿಸುವರು. 11.45ರಿಂದ 1.15ರ ವರೆಗೆ ಉಡುಪಿಯ ಗಾಯಕ ಶಾಂತೇರಿ ಕಾಮತ್‌ ಹಿಂದೂಸ್ಥಾನಿ ಗಾಯನ ನಡೆಸಿ ಕೊಡಲಿದ್ದಾರೆ. ಹಾರ್ಮೋನಿ ಯಂನಲ್ಲಿ ಶಂಕರ್‌ ಶೆಣೈ, ತಬಲಾದಲ್ಲಿ ರಾಜೇಂದ್ರ ನಾಕೋಡ್‌ ಸಾಥ್‌ ನೀಡಲಿದ್ದಾರೆ. 2.30ರಿಂದ 4ರ ವರೆಗೆ ರಿಂಪಾ ಶಿವಾ ಅವರ ತಬಲಾ ವಾದನ ಇರಲಿದ್ದು, ಹಾರ್ಮೋನಿಯಂನಲ್ಲಿ ಪಂ| ಸತೀಶ್‌ ಕೊಲ್ಲಿ ಸಾಥ್‌ ನೀಡುವರು.

ಸಂಜೆ 4.15ರಿಂದ 5.45ರ ವರೆಗೆ ಅದಿತಿ ಜೋಷಿಯವರ ಹಿಂದೂಸ್ಥಾನಿ ಗಾಯನ ಇರಲಿದ್ದು, ಹಾರ್ಮೋನಿಯಂನಲ್ಲಿ ಪ್ರಸಾದ್‌ ಕಾಮತ್‌, ತಬಲಾದಲ್ಲಿ ಯಶ್ವಂತ್‌ ವೈಷ್ಣವ್‌ ಸಹಕರಿಸುವರು. ಸಂಜೆ 6.15 ರಿಂದ 7.45ರ ವರೆಗೆ ಸಿತಾರ್‌ ಮಾಂತ್ರಿಕ ಶಕೀರ್‌ ಖಾನ್‌ ಅವರ ಸಿತಾರ್‌ ವಾದನ ಇರಲಿದ್ದು, ತಬಲಾದಲ್ಲಿ ರಾಜೇಂದ್ರ ನಾಕೋಡ್‌ ಸಹಕರಿಸುವರು. ರಾತ್ರಿ 8ರಿಂದ 10ರ ವರೆಗೆ ಪ್ರಸಿದ್ಧ ಗಾಯಕ ಜಯತೀರ್ಥ ಮೇವುಂಡಿ ಅವರ ಹಿಂದೂಸ್ಥಾನಿ ಸಂಗೀತ ಇರ ಲಿದ್ದು, ಹಾರ್ಮೋನಿಯಂನಲ್ಲಿ ಸುಧೀರ್‌ ನಾಯಕ್‌, ತಬಲಾದಲ್ಲಿ ಯಶ್ವಂತ್‌ ವೈಷ್ಣವ್‌ ಸಹಕರಿಸಲಿದ್ದಾರೆ. ಸಂಗೀತಾ ಸಕ್ತ ರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹರ್ಷ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.