ಚೆನ್ನೈ- ಜಾಫ್ನಾ ನೇರ ವಿಮಾನ ಶುರು: ಮೂರು ವರ್ಷದ ಹಿಂದೆ ರದ್ದುಗೊಂಡಿತ್ತು
Team Udayavani, Dec 12, 2022, 9:56 PM IST
ಕೊಲೊಂಬೊ/ಚೆನ್ನೈ: ಶ್ರೀಲಂಕಾದ ಜಾಫ್ನಾ ಮತ್ತು ಚೆನ್ನೈ ನಡುವೆ ವಿಮಾನ ಸಂಚಾರವನ್ನು ಸೋಮವಾರದಿಂದ ಮತ್ತೆ ಆರಂಭಿಸಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದಾಗಿ ಮೂರು ವರ್ಷಗಳ ಹಿಂದೆ ಯಾನ ರದ್ದುಗೊಳಿಸಲಾಗಿತ್ತು.
ಅಲಯನ್ಸ್ ಏರ್ಸರ್ವಿಸ್ನ ವಿಮಾನ ಜಾಫ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 11.25ಕ್ಕೆ ಇಳಿದಿದೆ. ಅದೇ ವಿಮಾನ ಜಾಫ್ನಾದಿಂದ ಹೊರಟು ಚೆನ್ನೈಗೆ ಮಧ್ಯಾಹ್ನ 2.35ಕ್ಕೆ ತಲುಪಿದೆ. ಈ ವಿಮಾನದಿಂದಾಗಿ ಚೆನ್ನೈನಿಂದ ಜಾಫ್ನಾಕ್ಕೆ ತೆರಳುವವರಿಗೆ ಹೆಚ್ಚಿನ ಅನುಕೂಲ ಉಂಟಾಗಿದ್ದು, ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 4,000 ಮೊಟ್ಟೆಗಳ ಸಮೇತ ಆಟೋ ಚಾಲಕ ಪರಾರಿ… ಮೊಟ್ಟೆ ಕಳ್ಳನಿಗಾಗಿ ಪೊಲೀಸರಿಂದ ಶೋಧ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.