![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Dec 22, 2022, 11:30 AM IST
ಕುಷ್ಟಗಿ: ಕುಷ್ಟಗಿ-ಇಲಕಲ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ವಣಗೇರಿ ಟೋಲ್ ಪ್ಲಾಜಾ ಬಳಿ ಡಾಬಾವೊಂದರಲ್ಲಿ 390 ಗ್ರಾಮ್ ಗಾಂಜಾ (opium Poppy stare powder) ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೋದೂರು ತಾಂಡದ ಸೀಮಾದ ಹೆದ್ದಾರಿಗೆ ಹೊಂದಿಕೊಂಡಿರುವ ರಾಜಸ್ಥಾನ ಮೂಲದ ಮಹಾದೇವ ಡಾಬಾದಲ್ಲಿ ಈ ಅಕ್ರಮ ಬಯಲಾಗಿದೆ.
ಈ ಡಾಬಾದಲ್ಲಿ ಡ್ರಗ್ಸ್ ವಿಶೇಷ ಚಹಾದ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದನ್ನು ಸೇವಿಸುವ ಗ್ರಾಹಕರು ನಿದ್ರೆ, ಆಯಾಸ ಇಲ್ಲದೇ ವಾಹನ ಚಲಾಯಿಸುವ ಸಲುವಾಗಿ ಮಾದಕ ನಶೆಯನ್ನು ತೆಗೆದುಕೊಳ್ಳುತ್ತಿದ್ದರು. ಇದರ ರುಚಿ ಸ್ಥಳೀಯ ಗ್ರಾಹಕರು ಅನುಭವಿಸುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕುಷ್ಟಗಿಯ ಅಬಕಾರಿ ಇಲಾಖೆಯವರು ಇತ್ತೀಚೆಗೆ ದಾಳಿ ನಡೆಸಿ ಮಹಾದೇವ ಡಾಬಾ ಮಾಲೀಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಲ್ಲಿ ರಾಜಸ್ಥಾನ ಲಾರಿ ಚಾಲಕರು ಹೆಚ್ಚು ಸೇವಿಸುತ್ತಿದ್ದಾರೆ. ಈ ರಾಜ್ಯದ ಲಾರಿಗಳಿಂದ ಹೆಚ್ಚು ಅಪಘಾತಗಳಾಗಿವೆ. ಬೂದಗುಂಪಾದಿಂದ ಇಲಕಲ್ ವರೆಗೂ ಮಹಾದೇವ ಡಾಬಾಗಳಿದ್ದು ಕುಷ್ಟಗಿ ಹೆದ್ದಾರಿ ವ್ಯಾಪ್ತಿಯಲ್ಲಿ ಎರಡು ಇವೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.