ಕೋವಿಡ್: ಚೀನಾದಂಥ ಸ್ಥಿತಿ ಭಾರತಕ್ಕೆ ಬರಲ್ಲ: ಕಾರಣವೇನು?
Team Udayavani, Dec 23, 2022, 7:15 AM IST
ಲಸಿಕೆಯ ಕಾರ್ಯಕ್ಷಮತೆ ಹೆಚ್ಚು:
ಭಾರತದ ಜನರಿಗೆ ನೀಡಲಾಗಿರುವ ಶೇ.96ರಷ್ಟು ಲಸಿಕೆಗಳು ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಆಗಿವೆ. ಚೀನಾದಲ್ಲಿ ಕೊರೊನಾವ್ಯಾಕ್ ಮತ್ತು ಸೈನೋಫಾರ್ಮ್ ಲಸಿಕೆಗಳನ್ನೇ ಹೆಚ್ಚಾಗಿ ನೀಡಲಾಗಿದೆ. ಕೊವಿಶೀಲ್ಡ್ ಮತ್ತು ಕೊರೊನಾ ವ್ಯಾಕ್ ಲಸಿಕೆ ಪಡೆದಿದ್ದ ಬ್ರೆಜಿಲ್‌ನ 10 ಲಕ್ಷ ಮಂದಿ ಯನ್ನು ಪರೀಕ್ಷಿಸಿದಾಗ, ಯುವಕರಲ್ಲಿ ಎರಡೂ ಲಸಿಕೆಗಳ ಪರಿಣಾಮ ಒಂದೇ ಆಗಿತ್ತು. ಆದರೆ, ವೃದ್ಧರ ಮೇಲೆ ಕೊರೊನಾವ್ಯಾಕ್ ಕಡಿಮೆ ಪರಿ ಣಾಮ ಬೀರಿತ್ತು. ಹೀಗಾಗಿ, ಭಾರತದ ನಾಗರಿಕರು ಪಡೆದಿರುವ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ.
ಪ್ರತಿಕಾಯ ಸೃಷ್ಟಿ:
ಬೂಸ್ಟರ್ ಡೋಸ್ ಪಡೆಯುವಲ್ಲಿ ಭಾರತೀಯರು ಹಿಂದುಳಿದಿದ್ದರೂ, ಅವರು ಚೀನಾ ಅಲೆಗೆ ಭಯಪಡಬೇಕಾಗಿಲ್ಲ. ಏಕೆಂದರೆ, ಭಾರತೀಯ ರಲ್ಲಿ ಬಹುತೇಕ ಮಂದಿಗೆ ಕೊರೊನಾ ಸೋಂಕು ಬಂದು ಹೋಗಿದೆ. ಹೀಗಾಗಿ, ಬಹುತೇಕ ಮಂದಿಯ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ. ಆದರೆ, ಚೀನಾವು ಕಠಿಣ ಲಾಕ್‌ಡೌನ್ ಹೇರುತ್ತಿದ್ದ ಕಾರಣ, ಅಲ್ಲಿನ ಜನರಲ್ಲಿ ನೈಸರ್ಗಿಕವಾದ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಿಲ್ಲ.
ಬಂದು ಹೋಗಿದೆ
ಚೀನಾದಲ್ಲಿ ಈಗ ಅವಾಂತರ ಸೃಷ್ಟಿಯಾಗಿರುವುದು ಒಮಿಕ್ರಾನ್‌ನ ರೂಪಾಂತರಿಯಿಂದ. ಬಿಎಫ್.7 ಉಪತಳಿಯು ಚೀನಾದಲ್ಲಿ ಪತ್ತೆಯಾಗಿದ್ದೇ ಡಿ.9ರಂದು. ತದನಂತರ ಅಲ್ಲಿ ಏಕಾಏಕಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಸಾಗಿತು. ಆದರೆ, ಭಾರತದಲ್ಲಿ ಈ ಉಪತಳಿಯು ಜುಲೈನಲ್ಲೇ ಪತ್ತೆಯಾಗಿತ್ತು. ಆದರೂ, ಪ್ರಕರಣಗಳ ಸಂಖ್ಯೆ ದೊಡ್ಡಮಟ್ಟದಲ್ಲಿ ಏರಿಕೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.