ರಾಶಿ ಫಲ; ಆರೋಗ್ಯ ಗಮನಿಸಿ,ದೂರದ ವ್ಯವಹಾರದಲ್ಲಿ ಪ್ರಗತಿ, ಅನಗತ್ಯ ಚರ್ಚೆ ಮಾಡದಿರಿ
Team Udayavani, Dec 26, 2022, 7:17 AM IST
ಮೇಷ: ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಮಾತುಗಾರಿಕೆಯಲ್ಲಿ ಎಚ್ಚರಿಕೆ ಯಿಂದ ವ್ಯವಹರಿಸಿ. ಬೇಸರಕ್ಕೆ ಅವಕಾಶ ನೀಡದಿರಿ. ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿದ ಪರಿಶ್ರಮ. ಪರರ ವಿಚಾರದಲ್ಲಿ ಜವಾಬ್ದಾರರಾಗದಿರಿ.
ವೃಷಭ: ಆರೋಗ್ಯದಲ್ಲಿ ಸುದಾರಣೆ. ಹೆಚ್ಚಿದ ಸ್ಥಾನಮಾನ ಗೌರವ. ಉತ್ತಮ ವಾಕ್ಚತುರತೆಯಿಂದ ಕೂಡಿದ ದಿನಚರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಸಾಂಸಾರಿಕ ಸುಖ ವೃದ್ಧಿ. ಗೃಹ ಉಪಯೋಗಿ ವಸ್ತುಗಳ ಸಂಗ್ರಹ.
ಮಿಥುನ: ಆರೋಗ್ಯ ಗಮನಿಸಿ. ಉದಾಸೀನತೆ ಸಲ್ಲದು. ಆರ್ಥಿಕ ಸುದೃಢತೆ. ವಾಕ್ಚಾತುರ್ಯದ ಕಾರ್ಯವೈಖರಿ. ದೂರದ ವ್ಯವಹಾರದಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ಅನಗತ್ಯ ಚರ್ಚೆ ಮಾಡದಿರಿ. ಧಾರ್ಮಿಕ ವಿಚಾರದಲ್ಲಿ ಅಡೆತಡೆ.
ಕರ್ಕ: ಆರೋಗ್ಯದಲ್ಲಿ ಸುದಾರಣೆ. ಹಣಕಾಸಿನ ಉಳಿತಾಯಕ್ಕೆ ಆದ್ಯತೆ. ದೂರ ಪ್ರಯಾಣ. ಮಾತೃ ಸಮಾನರಿಂದ ಸಹಕಾರ ಪ್ರೋತ್ಸಾಹ. ಅಧ್ಯಯನದಲ್ಲಿ ಅಧಿಕ ತಲ್ಲೀನತೆ ಪರಿಶ್ರಮ ತೃಪ್ತಿ. ಆರ್ಥಿಕ ವಿಚಾರದಲ್ಲಿ ಸಾಮಾನ್ಯ ಪ್ರಗತಿ.
ಸಿಂಹ: ಅಧಿಕ ಪರಿಶ್ರಮ ತಾಳ್ಮೆ ಸಹನೆ ಅಗತ್ಯ. ಆರೋಗ್ಯ ಗಮನಿಸಿ. ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಪಾರದರ್ಶಕತೆಗೆ ಆದ್ಯತೆ ನೀಡಿ ವ್ಯವಹರಿಸಿ. ಖರ್ಚು ವೆಚ್ಚದಲ್ಲಿ ಹಿಡಿತವಿರಲಿ. ಬರಹಗಾರರಿಗೆ ಪ್ರಾಶಸ್ತ್ಯ ಲಭಿಸೀತು.
ಕನ್ಯಾ: ಆರೋಗ್ಯ ವೃದ್ಧಿ. ದಾಂಪತ್ಯ ತೃಪ್ತಿಕರ. ಗುರುಹಿರಿಯರ ಮಾರ್ಗದರ್ಶನದ ಲಾಭ. ನೂತನ ಮಿತ್ರರ ಭೇಟಿ. ಬಂಧುಗಳ ಸಮಾಗಮ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಉತ್ತಮ ಧನಾರ್ಜನೆ ಇತ್ಯಾದಿ ಶುಭ ಫಲ.
ತುಲಾ: ಅನಿರೀಕ್ಷಿತ ಸ್ಥಾನ ಗೌರವ ಲಭ್ಯ. ಗುರುಹಿರಿಯರ ಆಶೀರ್ವಾದ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ದೇವಸ್ಥಾನ ಸಂದರ್ಶನ. ಮಾನಸಿಕ ನೆಮ್ಮದಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಇತ್ಯಾದಿ ಶುಭಫಲ ಅನುಭವಕ್ಕೆ ಬರುವುದು.
ವೃಶ್ಚಿಕ: ಭೂಮಿ ಆಸ್ತಿ ವಿಚಾರಗಳಲ್ಲಿ ಆಸಕ್ತಿ. ಬಂಧುಮಿತ್ರರ ಭೇಟಿ. ಗೃಹದಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಅಧ್ಯಯನದಲ್ಲಿ ಆಸಕ್ತಿ. ನಿರೀಕ್ಷಿತ ಧನಾಗಮ. ಆರೋಗ್ಯದಲ್ಲಿ ಸುಧಾರಣೆ.
ಧನು: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಅಧಿಕ ಪರಿಶ್ರಮದಿಂದ ದೇಹಾಯಾಸ ಸಂಭವ. ಅನಗತ್ಯ ಜವಾಬ್ದಾರಿ ವಹಿಸಿಕೊಳ್ಳಬೇಡಿ. ಉತ್ತಮ ಧನ ಸಂಪಾದನೆ. ಸ್ಥಾನ ಗೌರವಾದಿ ಲಭ್ಯ. ಗೃಹದಲ್ಲಿ ಸಂಭ್ರಮ. ಅನ್ಯರಿಗೆ ಮಾರ್ಗದರ್ಶನ ಮಾಡುವಲ್ಲಿ ಸಫಲತೆ.
ಮಕರ: ದೂರ ಪ್ರಯಾಣ. ಸ್ಥಾನ ಗೌರವದಲ್ಲಿ ಪ್ರಗತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಅಭಿವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಅನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖ ತೃಪ್ತಿಕರ.
ಕುಂಭ: ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ. ತಾಳ್ಮೆ ಸಹನೆಯಿಂದ ಕಾರ್ಯಪ್ರವೃತ್ತರಾಗಿ ಸಫಲತೆ ಗಳಿಸಿ. ಉತ್ತಮ ಧನಾರ್ಜನೆ. ಮಾನಸಿಕ ನೆಮ್ಮದಿ. ವಿದ್ಯಾರ್ಥಿಗಳಿಗೆ ನಾನಾರೀತಿ ಸೌಕರ್ಯ ಲಭ್ಯ. ಹಣಕಾಸಿನ ವಿಚಾರದಲ್ಲಿ ಪ್ರಗತಿ.
ಮೀನ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸಮಾದಾನ. ಪ್ರಗತಿ. ನಿರೀಕ್ಷಿತ ಧನ ಸಂಚಯನ. ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಸಂತಸದ ಪರಿಸ್ಥಿತಿ. ದಂಪತಿಗಳು ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.