![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Dec 30, 2022, 7:45 AM IST
ನವದೆಹಲಿ: “ಸಮಯ ಯಾರಿಗೂ ಕಾಯುವುದಿಲ್ಲ’ ಎಂಬ ಮಾತಿದೆ. ಈ ಮಾತನ್ನು ಇನ್ಫೋಸಿಸ್ ಸಹ-ಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಜೀವನದಲ್ಲಿ ಚಾಚೂತಪ್ಪದೇ ಅಳವಡಿಸಿಕೊಂಡಿದ್ದಾರೆ. ಪ್ರತಿದಿನ ಬೆಳಗ್ಗೆ 6.20ಕ್ಕೆ ಸರಿಯಾಗಿ ಅವರು ಇನ್ಫೋಸಿಸ್ ಕ್ಯಾಂಪಸ್ ತಲುಪುತ್ತಿದ್ದರಂತೆ. ಅಷ್ಟೇ ಅಲ್ಲ, ಈ ದಿನಚರಿ 2011ರಲ್ಲಿ ನಿವೃತ್ತಿಯಾಗುವವರೆಗೂ ಮುಂದುವರಿದಿತ್ತಂತೆ!
ಮನಿ ಕಂಟ್ರೋಲ್‌ಗೆ ನೀಡಿರುವ ಸಂದರ್ಶನದಲ್ಲಿ ಮೂರ್ತಿ ಅವರೇ ಈ ವಿಚಾರ ಬಹಿರಂಗಪಡಿಸಿದ್ದಾರೆ. “ನೀವು ಬೆಳಗ್ಗೆ 7 ಗಂಟೆಗೆ ಸರಿಯಾಗಿ ಹೇಗೆ ಕ್ಯಾಂಪಸ್ ತಲುಪುತ್ತಿದ್ದಿರಿ’ ಎಂದು ಪ್ರಶ್ನಿಸಿದಾಗ, ಮೂರ್ತಿ ಅವರು, “7 ಗಂಟೆ ಅಲ್ಲ, ಬೆಳಗ್ಗೆ 6.20ಕ್ಕೇ ತಲುಪುತ್ತಿದ್ದೆ. ರಾತ್ರಿ 8-9 ಗಂಟೆಯವರೆಗೂ ಕಚೇರಿಯಲ್ಲೇ ಇರುತ್ತಿದ್ದೆ’ ಎಂದು ಹೇಳಿದ್ದಾರೆ.
ಸಣ್ಣಸಣ್ಣ ಗೆಲುವುಗಳೇ ದೊಡ್ಡ ಸಾಧನೆಗೆ ದಾರಿಯಾಗುತ್ತವೆ. ಆ ಸಣ್ಣ ಗೆಲುವುಗಳು ನಮ್ಮಲ್ಲಿ ಶಕ್ತಿ, ಆಸಕ್ತಿ, ಆತ್ಮವಿಶ್ವಾಸ, ಖುಷಿ ಮೂಡಿಸುತ್ತವೆ. ಆದರೆ, ನಮ್ಮ ಈ ಸಾಧನೆ ವೇಳೆ ನಷ್ಟವಾಗಿದ್ದು ನಮ್ಮಿಬ್ಬರು ಮಕ್ಕಳಾದ ಅಕ್ಷತಾ ಮತ್ತು ರೋಹನ್‌ಗೆ ಎಂದೂ ಅವರು ಹೇಳಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.