ಆಂಧ್ರ-ತೆಲಂಗಾಣ ಆಸ್ತಿಗಳಿಗಾಗಿ ಫೈಟ್‌; ಏನಿದು ವಿವಾದ?


Team Udayavani, Jan 12, 2023, 8:10 AM IST

ಆಂಧ್ರ-ತೆಲಂಗಾಣ ಆಸ್ತಿಗಳಿಗಾಗಿ ಫೈಟ್‌; ಏನಿದು ವಿವಾದ?

ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಬೇರೆ ಬೇರೆಯಾಗಿ ಈಗಾಗಲೇ 8 ವರ್ಷಗಳು ಸಂದಿವೆ. ಆದರೂ ಇನ್ನೂ ಸರಿಯಾಗಿ ಆಸ್ತಿ ಹಂಚಿಕೆಯಾಗಿಲ್ಲ ಎಂಬುದು ಆಂಧ್ರ ಸರಕಾರದ ಆರೋಪ. ಈ ಕುರಿತ ಒಂದು ಮಾಹಿತಿ..

ಏನಿದು ವಿವಾದ?
2014ರಲ್ಲಿ ಆಂಧ್ರ ಪ್ರದೇಶದಿಂದ ತೆಲಂಗಾಣ ಅಧಿಕೃತವಾಗಿ ಬೇರೆಯಾಗಿದ್ದು, ತೆಲಂಗಾಣಕ್ಕೆ ರಾಜಧಾನಿ ಹೈದರಾಬಾದ್‌ ಹೋಗಿದೆ. ಅಲ್ಲದೆ, ಆಗ ರಾಜ್ಯದಲ್ಲಿನ ಆಸ್ತಿಗಳನ್ನು ಹಂಚಿಕೆ ಮಾಡುವ ಸಂಬಂಧ ಇದುವರೆಗೆ ಉಭಯ ರಾಜ್ಯಗಳ ನಡುವೆ ಹಲವಾರು ಸಭೆ ನಡೆದಿವೆ. ಇದುವರೆಗೆ ಬಗೆಹರಿದಿಲ್ಲ.

ರಾಜ್ಯಗಳ ವಾದ
ಆಸ್ತಿಗಳ ಹಂಚಿಕೆಗಾಗಿ ಶೀಲಾ ಭಿಡೆ ಎಂಬ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಇದು ವರದಿ ನೀಡಿದೆ. ಆದರೆ, ತೆಲಂಗಾಣ ರಾಜ್ಯವು ತನಗೆ ಬೇಕಾದ ಶಿಫಾರಸುಗಳನ್ನು ಮಾತ್ರ ಜಾರಿ ಮಾಡಿ ಉಳಿದವುಗಳನ್ನು ಹಾಗೆಯೇ ಬಿಟ್ಟಿದೆ ಎಂಬುದು ಆಂಧ್ರದ ವಾದವಾದರೆ, ತೆಲಂಗಾಣಕ್ಕೆ ಮಾರಕವಾದ ಶಿಫಾರಸು ಮಾಡಿದೆ ಎಂಬುದು ತೆಲಂಗಾಣ ಆರೋಪಿಸಿದೆ.

ಯಾವ ಆಸ್ತಿಗಳ ಹಂಚಿಕೆ?
ಆಂಧ್ರ ಪ್ರದೇಶ ಪುನರ್ವಿಂಗಡಣ ಕಾಯ್ದೆಯ ಶೆಡ್ನೂಲ್‌ 9ರ ಪ್ರಕಾರ 91 ಸಂಸ್ಥೆಗಳು ಮತ್ತು ಶೆಡ್ನೂಲ್‌ 10ರ ಪ್ರಕಾರ 142 ಸಂಸ್ಥೆಗಳಿವೆ. ಆದರೆ 12 ಆಸ್ತಿಗಳ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಪ್ರಸ್ತಾವವಿಲ್ಲ. ಸದ್ಯಕ್ಕೆ ಇವುಗಳದ್ದೇ ವಿವಾದವುಂಟಾಗಿರುವುದು.  ಅಂದರೆ, ಎರಡೂ ಶೆಡ್ನೂಲ್‌ಗಳ ಒಟ್ಟಾರೆ ಆಸ್ತಿಯ ಮೌಲ್ಯ 1.42 ಲಕ್ಷ ಕೋಟಿ ರೂ. ಮುಖ್ಯ ಕಚೇರಿಗಳ ಆಸ್ತಿಗಳ ಮೌಲ್ಯ 24 ಸಾವಿರ ಕೋಟಿ ರೂ. ಆಗಿದ್ದು, ಶೆಡ್ನೂಲ್‌ 10ರ ಆಸ್ತಿಗಳ ಮೌಲ್ಯ 34 ಸಾವಿರ ಕೋಟಿ ರೂ. ಉಳಿದ 12 ಆಸ್ತಿಗಳ ಮೌಲ್ಯ 1,759 ಕೋಟಿ ರೂ.

ಕೇಂದ್ರ ಏನು ಮಾಡಬಹುದು?
ಒಂದು ವೇಳೆ ಎರಡು ರಾಜ್ಯಗಳ ನಡುವಿನ ವಿವಾದ ಬಗೆಹರಿಯದಿದ್ದರೆ, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬಹುದು. ಈ ಬಗ್ಗೆ ಕಾಯ್ದೆಯಲ್ಲಿಯೇ ಸ್ಪಷ್ಟವಾಗಿದೆ. ಅಲ್ಲದೆ, ಪ್ರಮುಖವಾಗಿ 12 ಆಸ್ತಿಗಳ ಕುರಿತ ವ್ಯಾಜ್ಯ ಬಗೆಹರಿಸಬೇಕಾಗಿದೆ.

ಟಾಪ್ ನ್ಯೂಸ್

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.