ಆಟೊ ಎಕ್ಸ್‌ಪೊ: ಇವಿ ಕಾರುಗಳೇ ಪ್ರಮುಖ ಆಕರ್ಷಣೆ


Team Udayavani, Jan 13, 2023, 7:15 AM IST

tdy-37

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಆರಂಭವಾಗಿರುವ ಆಟೊ ಎಕ್ಸ್‌ಪೊದಲ್ಲಿ ಎಲೆಕ್ಟ್ರಿಕ್‌ ಕಾರುಗಳು ಪ್ರಮುಖ ಆಕರ್ಷಣೆಯಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳ ಹಾಗೂ ಪರಿಸರಕ್ಕೆ ಪೂರಕವಾದ ಇಂಧನದ ದೃಷ್ಟಿಯಿಂದ ಅನೇಕರು ಇವಿ ಕಾರುಗಳತ್ತ ಮುಖ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾರು ಕಂಪೆನಿಗಳು ಕೂಡ ಭವಿಷ್ಯದ ಮಾರುಕಟ್ಟೆಯ ದೃಷ್ಟಿಯಿಂದ ಇವಿ ಕಾರುಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇವಿ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲು ಕಂಪೆನಿಗಳು ಯೋಜಿಸಿವೆ.

ನೋಯ್ಡಾದಲ್ಲಿ ನಡೆಯುತ್ತಿರುವ ಆಟೊ ಎಕ್ಸ್‌ಪೊ 2023ರಲ್ಲಿ ಟಾಟಾ ಹ್ಯಾರಿಯರ್‌ ಎಲೆಕ್ಟ್ರಿಕ್‌ ಎಸ್‌ಯುವಿ, ಟಾಟಾ ಪಂಚ್‌ ಇವಿ, ಹ್ಯುಂಡೈ ಐಯಾನಿಕ್‌ 5 ಇವಿ, ಎಂಜಿ ಹೆಕ್ಟರ್‌ ಪೆವಿಲಿಯನ್‌, ಸಿಯಾರ ಇವಿ, ಟಾಟಾ ಅವಿನ್ಯಾ ಇವಿ, ಮಾರುತಿ ಸುಜುಕಿ ಎಲೆಕ್ಟ್ರಿಕ್‌ ಎಸ್‌ಯುವಿ ಇವಿಎಕ್ಸ್‌, ಕಿಯಾ ಎಸ್‌ಯುವಿ ಇವಿ9, ಕಿಯಾ ಕೆಎ4, ವೋಲ್ವೊ ಸಿ40 ರಿಚಾರ್ಜ್‌, ಬಿವೈಡಿ ಇ-ಎಸ್‌ಯುವಿ ಅಟ್ಟೊ 3, ಸ್ಕೋಡಾ ಎನ್ಯಾಕ್‌ ಇವಿ, ಮಹೀಂದ್ರಾ ಇ-ಎಕ್ಸ್‌ಯುವಿ 400, ವೋಲ್ಸ್‌ವ್ಯಾಗನ್‌ ಐಡಿ.4, ಸಿಟ್ರೊಯೆನ್‌ ಇಸಿ3 ಇವಿ ಕಾರುಗಳು ಪ್ರದರ್ಶನಗೊಂಡಿತು.

ಮಾರುತಿ ಸುಜುಕಿ ಎಸ್‌ಯುವಿ ಇವಿಎಕ್ಸ್‌:

ಬ್ಯಾಟರಿ ಸಾಮರ್ಥ್ಯ:

60 ಕೆಡಬ್ಲ್ಯುಎಚ್‌

ರೇಂಜ್‌: 550 ಕಿ.ಮೀ.

ಮಹೀಂದ್ರಾ ಇ- ಎಕ್ಸ್‌ಯುವಿ 400 :

ಬ್ಯಾಟರಿ ಸಾಮರ್ಥ್ಯ: 39.5 ಕೆಡಬ್ಲ್ಯುಎಚ್‌

ರೇಂಜ್‌: 456 ಕಿ.ಮೀ.

ಹ್ಯುಂಡೈ ಐಯಾನಿಕ್‌ 5 ಇವಿ :

ಬ್ಯಾಟರಿ ಸಾಮರ್ಥ್ಯ: 58 ಮತ್ತು 72.6 ಕೆಡಬ್ಲ್ಯುಎಚ್‌

ರೇಂಜ್‌: 480 ಕಿ.ಮೀ.

ಎಂಜಿ ಏರ್‌ ಇವಿ :

ಬ್ಯಾಟರಿ ಸಾಮರ್ಥ್ಯ: 17.3 ಮತ್ತು 26.7 ಕೆಡಬ್ಲ್ಯುಎಚ್‌

ರೇಂಜ್‌: 200 ಮತ್ತು 300 ಕಿ.ಮೀ.

ಸಿಟ್ರೊಯೆನ್‌ ಇಸಿ3 ಇವಿ:

ಬ್ಯಾಟರಿ ಸಾಮರ್ಥ್ಯ: 50 ಕೆಡಬ್ಲ್ಯುಎಚ್‌

ರೇಂಜ್‌: 350 ಕಿ.ಮೀ.

ಸ್ಕೋಡಾ ಎನ್ಯಾಕ್‌ ಇವಿ:

ಬ್ಯಾಟರಿ ಸಾಮರ್ಥ್ಯ: 82 ಕೆಡಬ್ಲ್ಯುಎಚ್‌

ರೇಂಜ್‌: 513 ಕಿ.ಮೀ.

ವೋಲ್ವೊ : ಸಿ40 ರಿಚಾರ್ಜ್‌

ಬ್ಯಾಟರಿ ಸಾಮರ್ಥ್ಯ:

78 ಕೆಡಬ್ಲ್ಯುಎಚ್‌

ರೇಂಜ್‌: 420 ಕಿ.ಮೀ.

ವೋಲ್ಸ್‌ವ್ಯಾಗನ್‌ ಐಡಿ.4 :

ಬ್ಯಾಟರಿ ಸಾಮರ್ಥ್ಯ:

77 ಕೆಡಬ್ಲ್ಯುಎಚ್‌

ರೇಂಜ್‌: 496 ಕಿ.ಮೀ.

ಬಿಎಂಡ್ಲ್ಯೂ ಐ7: 

ಬ್ಯಾಟರಿ ಸಾಮರ್ಥ್ಯ: 101.7 ಕೆಡಬ್ಲ್ಯುಎಚ್‌

ರೇಂಜ್‌:

625 ಕಿ.ಮೀ.

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.