ಸ್ವಿಗ್ಗಿ ಬ್ಯಾಗ್ ಹೊತ್ತು ದಿನಕ್ಕೆ 25 ಕಿ.ಮೀ ನಡಿಗೆ!
Team Udayavani, Jan 17, 2023, 7:45 AM IST
ಲಕ್ನೋ: ನೋವಿಗಾಗಲೀ, ನಲಿವಿಗಾಗಲೀ ಜಾಲತಾಣಗಳಲ್ಲಿ ಸ್ಪಂದನೆ ಹೆಚ್ಚು. ಹಲವು ಬಾರಿ ಯಾವುದೋ ವಿಚಾರಗಳನ್ನ ಹೇಗೋ ಅರ್ಥೈಸಿಕೊಳ್ಳುವ ಘಟನೆಗಳು ನಡೆದಿವೆ. ಅಂಥ ಘಟನೆಗಳಲ್ಲಿ ಒಂದು, ಉತ್ತರ ಪ್ರದೇಶದ ಲಕ್ನೋದಲ್ಲಿ ಬುರ್ಖಾ ತೊಟ್ಟ ಮಹಿಳೆಯೊಬ್ಬಳು ಫುಡ್ ಡೆಲಿವರಿ ಸಂಸ್ಥೆಯ ಬ್ಯಾಗ್ ಧರಿಸಿ, ನಡೆದುಕೊಂಡೇ ಫುಡ್ ಡೆಲಿವರಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು.
ಹೌದು, ರಿಜ್ವಾನ್ ಎನ್ನುವ ಮಹಿಳೆ ಸ್ವಿಗ್ಗಿ ಬ್ಯಾಗ್ ಧರಿಸಿ ನಡೆಯುತ್ತಿದ್ದ ಫೋಟೋ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಆಕೆ ಫುಡ್ ಡೆಲಿವರಿ ಸಂಸ್ಥೆಯ ಏಜೆಂಟ್ ಅಲ್ಲ ಎಂಬುದು ತಿಳಿದುಬಂದಿದ್ದು, ಅದರೊಂದಿಗೆ ಆಕೆಯ ಕರುಣಾಜನಕ ಬದುಕಿನ ಕಥೆಯೂ ಹೊರಬಂದಿದೆ.
ಗಂಡನಿಂದ ಬೇರ್ಪಟ್ಟಿರುವ ರಿಜ್ವಾನ್, 3 ಮಕ್ಕಳನ್ನು ಸಾಕುವ ಸಲುವಾಗಿ ದಿನಾ ಸ್ವಿಗ್ಗಿ ಬ್ಯಾಗ್ನಲ್ಲಿ ಪೇಪರ್ ಕಪ್ಗಳನ್ನು ಇಟ್ಟುಕೊಂಡು, ನಿತ್ಯವೂ 25 ಕಿ.ಮೀ ನಡೆದು, ರಸ್ತೆ ಬದಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಂದಹಾಗೆ ಕಪ್ಗಳನ್ನು ಇಟ್ಟುಕೊಳ್ಳಲು ಗಟ್ಟಿ ಬ್ಯಾಗ್ ಬೇಕಿದ್ದ ಕಾರಣ ಮಾರುಕಟ್ಟೆಯಲ್ಲಿ ಒಬ್ಬ ವ್ಯಕ್ತಿಯ ಬಳಿ 50 ರೂ.ಗಳನ್ನು ಕೊಟ್ಟು ಸ್ವಿಗ್ಗಿ ಬ್ಯಾಗ್ ಖರೀದಿಸಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.