ಫ್ಲೈಟ್ ಅಟೆಂಡೆಂಟ್ಗೆ 3.12 ಕೋಟಿ ರೂ. ಸಂಬಳ
Team Udayavani, Jan 19, 2023, 8:05 AM IST
ಲಂಡನ್: ವಿಮಾನದಲ್ಲಿ ಕೆಲಸ ಮಾಡುವ ಫ್ಲೈಟ್ ಅಟೆಂಡೆಂಟ್ಗೆ ಹೆಚ್ಚೆಂದರೆ ಎಷ್ಟು ಸಂಬಳ ಇರಬಹುದು? ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಿದ್ದರೆ ಸರಾಸರಿ ವಾರ್ಷಿಕ 6 ಲಕ್ಷ ರೂ. ಇದೆ. ಆದರೆ, ಜಗತ್ತಿನ ಪ್ರಮುಖ ಒಟಿಟಿ ಪ್ಲಾಟ್ಫಾರಂ ಆಗಿರುವ ನೆಟ್ಫ್ಲೆಕ್ಸ್ ಕಂಪನಿ ಹೊಂದಿರುವ ವಿಮಾನವೊಂದಕ್ಕೆ ಫ್ಲೈಟ್ ಅಟೆಂಡೆಂಟ್ಗೆ ವಾರ್ಷಿಕ 3.12 ಕೋಟಿ ರೂ. ವೇತನ ನೀಡುವ ಆಫರ್ ಮಾಡಿದೆ.
ಗ್ರಾಹಕರ ನಿರೀಕ್ಷೆಗಳನ್ನು ಅರಿತು, ಅದನ್ನು ಪೂರೈಸುವ ಹೊಣೆಗಾರಿಕೆ ಹೊಂದಿರಬೇಕು. ಜತೆಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಸ್ವಯಂ ಪ್ರೇರಿತನಾಗಿ ಕೆಲಸ ಮಾಡುವ ಉತ್ಸಾಹದ ಜತೆಗೆ, ಮೇಲಿನ ಅಧಿಕಾರಿಗಳ ನಿರ್ದೇಶನವನ್ನು ಕಡಿಮೆ ಪ್ರಮಾಣದಲ್ಲಿ ಅವಲಂಬಿಸುವವನಾಗಿರಬೇಕು ಎಂದು ಷರತ್ತನ್ನು ನೆಟ್ಫ್ಲಿಕ್ಸ್ ಹಾಕಿದೆ.
ಅಂದ ಹಾಗೆ ಕೆಲಸ ಇರುವ ಸ್ಥಳ ಅಮೆರಿಕದ ಸ್ಯಾನ್ಜೋಸ್ನಲ್ಲಿ. ಜತೆಗೆ ಜಗತ್ತಿನಾದ್ಯಂತ ಪ್ರಯಾಣ ಮಾಡಲೂ ಸಿದ್ಧರಿರಬೇಕು ಎಂದು ಕಂಪನಿ ತನ್ನ ವೆಬ್ಸೈಟ್ನಲ್ಲಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕೆನಡಾದಲ್ಲಿ ಭೀಕರ ರಸ್ತೆ ಅಪಘಾತ… ನಾಲ್ವರು ಭಾರತೀಯರು ಮೃತ್ಯು
Pakistan: ಅಂದು ಬಿನ್ ಲಾಡೆನ್ ಅಡಗಿದ್ದ ಅಬೋಟಾಬಾದ್ ಈಗ ಉ*ಗ್ರರ ನೂತನ ತರಬೇತಿ ಕೇಂದ್ರ!
Israel: ಗಾಜಾ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿದರೆ ಯುದ್ಧ ನಿಲ್ಲಿಸಲು ಸಿದ್ಧ: ಹಮಾಸ್
North Korea vs South Korea: ಮತ್ತೆ ಬಲೂನ್ವಾರ್
Canada PM : ಪ್ರಧಾನಿ ಟ್ರುಡೋ ರಾಜೀನಾಮೆಗೆ ಸಂಸದರ ಒತ್ತಡ-ಅ.28 ಅಂತಿಮ ಗಡುವು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.