ಆಸ್ಟ್ರೇಲಿಯನ್ ಓಪನ್: 4ನೇ ಸುತ್ತಿಗೆ ಐಗಾ ಸ್ವಿಯಾಟೆಕ್
Team Udayavani, Jan 20, 2023, 10:59 PM IST
ಮೆಲ್ಬರ್ನ್: ಅಗ್ರ ಶ್ರೇಯಾಂಕದ ಐಗಾ ಸ್ವಿಯಾಟೆಕ್, ಅಮೆರಿಕದ ಕೊಕೊ ಗಾಫ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ 4ನೇ ಸುತ್ತು ಪ್ರವೇಶಿಸಿದ್ದಾರೆ.
ಐಗಾ ಸ್ವಿಯಾಟೆಕ್ 6-0, 6-1 ಅಂತರದಿಂದ ಸ್ಪೇನ್ನ 100ನೇ ರ್ಯಾಂಕಿಂಗ್ ಆಟಗಾರ್ತಿ ಕ್ರಿಸ್ಟಿನಾ ಬುಕ್ಸಾ ಅವರಿಗೆ ಸೋಲುಣಿಸಿದರು. ಅಂತರ 6-0, 6-1. ಸ್ವಿಯಾಟೆಕ್ ಅವರಿನ್ನು ವಿಂಬಲ್ಡನ್ ಚಾಂಪಿಯನ್ ಎಲೆನಾ ರಿಬಾಕಿನಾ ಸವಾಲನ್ನು ಎದುರಿಸಬೇಕಿದೆ. ರಿಬಾಕಿನಾ ಕಳೆದ ವರ್ಷದ ಫೈನಲಿಸ್ಟ್ ಡೇನಿಯಲ್ ಕಾಲಿನ್ಸ್ಗೆ 6-2, 5-7, 6-2 ಅಂತರದ ಸೋಲುಣಿಸಿದರು.
ಅಮೆರಿಕದ ಕೊಕೊ ಗಾಫ್ 6-3, 6-2ರಿಂದ ತಮ್ಮದೇ ದೇಶದ ಬರ್ನಾರ್ಡ್ ಪೆರಾ ಅವರನ್ನು ಮಣಿಸಿದರು. ಅಮೆರಿಕದ ಮತ್ತೋರ್ವ ಆಟಗಾರ್ತಿ ಜೆಸ್ಸಿಕಾ ಪೆಗುಲಾ ಉಕ್ರೇನ್ನ ಮಾರ್ತಾ ಕೋಸ್ಟುéಕ್ ಅವರನ್ನು 6-0, 6-2ರಿಂದ ಹಿಮ್ಮೆಟ್ಟಿಸಿದರು.
ಪುರುಷರ ಸಿಂಗಲ್ಸ್ನಲ್ಲಿ ಗ್ರೀಕ್ನ ಸ್ಟೆಫನಸ್ ಸಿಸಿಪಸ್ ನೆದರ್ಲೆಂಡ್ಸ್ನ ಟ್ಯಾಲನ್ ಗ್ರೀಕ್ಸ್ಪೂರ್ ವಿರುದ್ಧ 6-2, 7-6 (5) ಅಂತರದ ಜಯ ಸಾಧಿಸಿದರು. ಇಟಲಿಯ ಜಾನಿಕ್ ಸಿನ್ನರ್ ಕೂಡ 4ನೇ ಸುತ್ತು ಪ್ರವೇಶಿಸಿದ್ದಾರೆ.
ಮೆಡ್ವೆಡೇವ್ ಪರಾಭವ
ಎರಡು ಬಾರಿಯ ರನ್ನರ್ ಅಪ್ ಡ್ಯಾನಿಲ್ ಮೆಡ್ವೆಡೇವ್ ಅವರ ಆಟ 3ನೇ ಸುತ್ತಿಗೆ ಮುಗಿದಿದೆ. ಅವರನ್ನು 22 ವರ್ಷದ ಅಮೆರಿಕನ್ ಟೆನಿಸಿಗ ಸೆಬಾಸ್ಟಿಯನ್ ಕೋರ್ಡ 7-6 (7), 6-3, 7-6 (4)ರಿಂದ ಹಿಮ್ಮೆಟ್ಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.