ರಿಯಾಯಿತಿ: 4,72,400 ರೂಪಾಯಿ ದಂಡ ವಸೂಲಿ
Team Udayavani, Feb 10, 2023, 6:10 AM IST
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ದಂಡ ಶುಲ್ಕದಲ್ಲಿ ಶೇ. 50 ರಿಯಾಯಿತಿಯಡಿ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಗುರುವಾರ 1,790 ಪ್ರಕರಣಗಳಲ್ಲಿ 4,72,400 ರೂ. ವಸೂಲಾಗಿದೆ.
ಸಂಚಾರ ಪೂರ್ವ ಇ ಚಲನ್‌ನಲ್ಲಿ 342 ಪ್ರಕರಣಗಳಲ್ಲಿ 88,350 ರೂ., ಸ್ಥಳದಲ್ಲೇ ದಂಡದ 11 ಕೇಸ್‌ಗಳಲ್ಲಿ 2,200 ರೂ. ವಸೂಲಿ ಮಾಡಲಾಗಿದೆ. ಸಂಚಾರ ಪಶ್ಚಿಮ ಇ ಚಲನ್ 380 ಪ್ರಕರಣಗಳಲ್ಲಿ 1,14,250 ರೂ., ಸ್ಥಳದಲ್ಲೇ ದಂಡದ 5 ಪ್ರಕರಣಗಳಲ್ಲಿ 2,200 ರೂ., ಸಂಚಾರ ಉತ್ತರ ಇ ಚಲನ್ 257 ಪ್ರಕರಣಗಳಲ್ಲಿ 56,750 ರೂ., ಸ್ಥಳದಲ್ಲೇ ದಂಡದ 49
ಪ್ರಕರಣಗಳಲ್ಲಿ 14,800 ರೂ., ಸಂಚಾರ ದಕ್ಷಿಣ ಇ ಚಲನ್ 436 ಪ್ರಕರಣಗಳಲ್ಲಿ 1,12,800 ರೂ., ಸ್ಥಳದಲ್ಲೇ ದಂಡದ 7 ಪ್ರಕರಣಗಳಲ್ಲಿ 1,700 ರೂ., ಇ ಚಲನ್ ಎಸಿಪಿ ಸಂಚಾರ
ಕಚೇರಿ 81 ಪ್ರಕರಣಗಳಲ್ಲಿ 24,300 ರೂ., ಮಂಗಳೂರು ವನ್ ಇ ಚಲನ್ 222 ಪ್ರಕರಣಗಳಲ್ಲಿ 52,350 ರೂ. ದಂಡ ಸಂಗ್ರಹವಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.