ಅಕ್ಷಯ್ ಕುಮಾರ್-ಮೋಹನ್ ಲಾಲ್ ಡ್ಯಾನ್ಸ್ ವೈರಲ್
Team Udayavani, Feb 12, 2023, 6:50 AM IST
ಭಾರತೀಯ ಚಿತ್ರರಂಗದ ಸ್ಟಾರ್ ನಟರನ್ನು ಒಂದೆಡೆ ನೋಡುವುದೇ ಸಂಭ್ರಮ. ಅದರಲ್ಲೂ ಅವರೆಲ್ಲ ಒಟ್ಟಿಗೆ ಕುಣಿದು-ಕುಪ್ಪಳಿಸುವುದನ್ನೂ ಕಂಡರಂತೂ ಅಭಿಮಾನಿಗಳು ಫುಲ್ ಖುಷ್. ಈಗ ಜಾಲತಾಣದಲ್ಲಿ ಅಂಥದ್ದೇ ವೀಡಿಯೋ ಹಾಗೂ ಫೋಟೋಗಳು ವೈರಲ್ ಆಗಿದೆ.
ಡಿಸ್ನಿ ಸಂಸ್ಥೆಯ ಮುಖ್ಯಸ್ಥ ಕೆ.ಮಾಧವನ್ ಅವರ ಪುತ್ರನ ವಿವಾಹದಲ್ಲಿ ಭಾರತೀಯ ಸ್ಟಾರ್ ನಟರ ಸಂಗಮ ಮೇಳೈಸಿದೆ. ಕಮಲ್ ಹಾಸನ್, ಮೋಹನ್ ಲಾಲ್, ಪ್ರಥ್ವಿರಾಜನ್ ಸುಕುಮಾರನ್, ಅಮೀರ್ ಖಾನ್, ಕರಣ್ ಜೋಹರ್, ಅಕ್ಷಯ್ ಕುಮಾರ್ ಸಹಿತ ಹಲವಾರು ಸೆಲೆಬ್ರಿಟಿಗಳು ಒಟ್ಟಿಗೆ ಸೇರಿರುವ ಫೋಟೋಗಳು ವೈರಲ್ ಆಗಿವೆ.
View this post on Instagram
ಅದರಲ್ಲೂ ಮೋಹನ್ ಲಾಲ್ ಮತ್ತು ಅಕ್ಷಯ್ ಡೋಲು ಬಡಿತದ ಸದ್ದಿಗೆ ಸಖತ್ಸ್ಟೆಪ್ ಹಾಕಿದ್ದು, ವೀಡಿಯೋ ನೋಡಿದ ಅಭಿಮಾನಿಗಳು ಇದು ಭಾರತೀಯ ಚಿತ್ರರಂಗದ ನಿಜವಾದ ಸೌಂದರ್ಯ ಎಂದು ಬಣ್ಣಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Sushant Singh Case: ನಟಿ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ
Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್ ನಶೆಯಲ್ಲಿದ್ದರು… ಅನ್ನು ಕಪೂರ್
Toxic Movie: ‘ಟಾಕ್ಸಿಕ್ʼ ರಿಲೀಸ್ ಡೇಟ್ ಮುಂದೂಡಿಕೆ ಅಧಿಕೃತ; ಯಶ್ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.