ನೇರಪ್ರಸಾರದಲ್ಲಿ ವಿಚ್ಛೇದನ ಘೋಷಿಸಿದ ನಿರೂಪಕಿ! ವಿಡಿಯೋ ವೈರಲ್
Team Udayavani, Feb 12, 2023, 8:04 PM IST
ಅಮೆರಿಕ ಮಾಧ್ಯಮ ಸಂಸ್ಥೆ ಫಾಕ್ಸ್‌ನ್ಯೂಸ್‌ನ ಖ್ಯಾತ ನಿರೂಪಕಿ ಜ್ಯೂಲಿ ಬಂಡೇರಸ್, ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ನಡೆಯಿತ್ತಿದ್ದ ನೇರಪ್ರಸಾರದಲ್ಲೇ, ವಿಚ್ಛೇದನ ಘೋಷಿಸುವ ಮೂಲಕ ವೀಕ್ಷಕರಿಗೆ ಶಾಕ್ ನೀಡಿದ್ದಾರೆ.
ನ್ಯೂಸ್ ನೆಟವರ್ಕ್ ನಲ್ಲಿ ಪ್ರೇಮಿಗಳ ದಿನದ ಪ್ರಯುಕ್ತ ಗಟ್‌ಫೆಲ್ಡ್ ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ಅದರಲ್ಲಿ ಅತಿಥಿಯಾಗಿ ಜ್ಯೂಲಿ ಭಾಗವಹಿಸಿದ್ದರು.
ನಿರೂಪಕರು ಜ್ಯೂಲಿ ಅವರನ್ನು ಪ್ರೇಮಿಗಳ ದಿನಾಚರಣೆಯಂದು ಸಂಭ್ರಮಾಚಾರಣೆಗೆ ಸಜ್ಜಾಗಿರುವಿರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಉತ್ತರಿಸಿದ ಜ್ಯೂಲಿ, ಇಲ್ಲಾ !
Fox News anchor Julie Banderas dropped some “breaking news” on Gutfeld! tonight. And during a Valentine’s Day segment, of all things!
“Well, I am going to get a divorce. I am going to say it right here for the first time.” pic.twitter.com/ZJg1WWCPJ1
— Justin Baragona (@justinbaragona) February 10, 2023
ನಾನು ನನ್ನ ಗಂಡನಿಗೆ ಇದೇ ದಿನ ವಿಚ್ಛೇದನ ಘೋಷಿಸುತ್ತಿದ್ದೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.