S3 ; EP – 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ
The story of Janamejaya
UV Podcast, Feb 17, 2023, 12:33 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Mahabharata : S3 ; EP – 2 : ಜನಮೇಜಯ ಯಾವ ಕಾರಣಕ್ಕಾಗಿ ಸಾವಿರಾರು ಸರ್ಪಗಳನ್ನು ಬಲಿಕೊಟ್ಟ ಗೊತ್ತಾ? ಇಲ್ಲಿ ಕೇಳಿ | The story of Janamejaya
ಪರೀಕ್ಷಿತ ಮಹಾರಾಜ ತಕ್ಷಕನಿಂದ ಕಚ್ಚಲ್ಪಟ್ಟು ಉರಿದು ಬೂದಿಯಾಗುವಾಗ ಚಿಕ್ಕ ಬಾಲಕನಾಗಿದ್ದ ಜನಮೇಜಯ ಇದನ್ನು ಕಂಡಿದ್ದ. ಮುಂದೆ ಆತ ರಾಜನಾದ ಮೇಲೆ ತನ್ನ ತಂದೆಯ ಸಾವಿಗೆ ತಕ್ಷಕನೇ ಕಾರಣ ಎಂದು ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಇಡೀ ಸರ್ಪ ಕುಲವನ್ನೇ ನಾಶಮಾಡಲು ಹೊರಟ. ಹೀಗಾಗಿ ಸರ್ಪಯಾಗವನ್ನು ಕೈಗೊಂಡ . ಈ ಯಾಗದಲ್ಲಿ ಸಾವಿರಾರು ಸರ್ಪಗಳು ಅಗ್ನಿಗೆ ಆಹುತಿಯಾಗುವಾಗ ನಡೆದಿದ್ದೇನು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು