ಹಿಂದೂ ಯುವತಿಯರೇ ಪರ್ಸ್ ನಲ್ಲಿ ಲಿಪ್ಸ್ಟಿಕ್ ಬದಲು ಚಾಕು ಇಟ್ಟುಕೊಳ್ಳಿ: ಸಾಧ್ವಿ ಪ್ರಾಚಿ
Team Udayavani, Feb 17, 2023, 4:26 PM IST
ಮಧ್ಯ ಪ್ರದೇಶ: ಈ ಹಿಂದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಹೆಸರುವಾಸಿಯಾಗಿರುವ ವಿಎಚ್ಪಿ ನಾಯಕಿ ಸಾಧ್ವಿ ಪ್ರಾಚಿ ಅವರು ಹಿಂದೂ ಹುಡುಗಿಯರು ಬಾಚಣಿಗೆ ಮತ್ತು ಲಿಪ್ಸ್ಟಿಕ್ ಅನ್ನು ತಮ್ಮ ಪರ್ಸ್ನಲ್ಲಿ ಇಡಬಾರದು ಅದರ ಬದಲಿಗೆ ಚಾಕು ಇಟ್ಟುಕೊಳ್ಳಬೇಕು ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.
ಹಿಂದೂ ಹುಡುಗಿಯರು ತಮ್ಮ ಪರ್ಸ್ನಲ್ಲಿ ಚಾಕು ಇಡಲು ಕಲಿತರೆ, ಅದರಿಂದ ಜಿಹಾದಿಗಳು ನಮ್ಮಿಂದ ದೂರವಿರುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.
ರತ್ಲಾಮ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಚಿ, “ಜಿಹಾದಿಗಳನ್ನು ಎದುರಿಸಲು ಹುಡುಗಿಯರು ತಮ್ಮ ಪರ್ಸ್ ಗಳಲ್ಲಿ ಲಿಪ್ಸ್ಟಿಕ್ ಮತ್ತು ಬಾಚಣಿಗೆ ಇಡುವ ಬದಲು ಚಾಕು ಇಟ್ಟುಕೊಳ್ಳಿ ಎಂದು ಹೇಳಿಕೆ ನೀಡಿದ್ದಾರೆ.
ಎಲ್ಲಾ ಹಿಂದೂ ಮಹಿಳೆಯರು ತಮ್ಮನ್ನು ತಾವು ಕಾಪಾಡುವ ಹಂತಕ್ಕೆ ಬರಬೇಕು ಅಲ್ಲದೆ ಧೈರ್ಯಶಾಲಿಗಳಾಗಬೇಕು ಎಂದು ಹೇಳಿದ್ದಾರೆ.
ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿದ ಸಾಧ್ವಿ , “ಲವ್ ಜಿಹಾದಿಗಳು ನಿಮ್ಮ ಕತ್ತು ತೆಗೆಯಲು ಸಿದ್ಧರಿದ್ದರೆ, ನೀವು (ಹಿಂದೂ ಹುಡುಗಿಯರು) ಅದಕ್ಕೂ ಮೊದಲು ಅವರ ಕತ್ತನ್ನು ಕತ್ತರಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ನಿ ವಿಧಿವಶ
#Watch: साध्वी प्राची ने कहा कि मदनी को हिंदू धर्म की A, B, C, D नहीं मालूम है। भारत का बंटवारा मदनी जैसे लोगों की वजह से हुआ था। भारत हिंदू राष्ट्र था और रहेगा। उन्होंने आगे कहा कि बेटियों को पर्स में लिपस्टिक की जगह चाकू रखना होगा। #SadhviPrachi #MadhyaPradesh pic.twitter.com/4PSVpeTP89
— Hindustan (@Live_Hindustan) February 15, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.