ಶಿವನ ಮುಂದೆ ಸದಾ ಜಿನುಗುವ ಗಂಗಾತೀರ್ಥ


Team Udayavani, Feb 19, 2023, 3:39 PM IST

tdy-19

ಮಾಸ್ತಿ: ಇಲ್ಲಿನ ಸಮೀಪ ವಿಶಾಲವಾದ ಬಂಡೆಯ ಮೇಲೆ ನೆಲೆಸಿರುವ ಶ್ರೀತೀರ್ಥಗಿರೇಶ್ವರಸ್ವಾಮಿ ದೇಗುಲದ ಗರ್ಭಗುಡಿಯಲ್ಲಿ ಶಿವನ ವಿಗ್ರಹದ ಮುಂದೆಯೇ ಬಂಡೆಯ ಹಳ್ಳದಲ್ಲಿ ಸದಾ ಗಂಗಾ ತೀರ್ಥ ಜಿನುಗುತ್ತಿದ್ದು ಈ ಗ್ರಾಮಕ್ಕೆ ಇದು ತೀರ್ಥಬಂಡಹಟ್ಟಿ ಎಂಬ ಹೆಸರಿಗೆ ಪ್ರಸಿದ್ಧಿ ಪಡೆದಿದೆ.

ಶ್ರೀ ತೀರ್ಥಗಿರೇಶ್ವರಸ್ವಾಮಿ ದೇಗುಲದ ಬಳಿ ನೆಲೆಸಿದ್ದ ಸುಕುಮಂದ ಮಹಾ ಋಷಿಯೊಬ್ಬರು ಶಿವನಿಗೆ ಅಭಿಷೇಕ ಮಾಡಲು ಪ್ರತಿನಿತ್ಯ ಕಾಶಿಯಿಂದ ನೀರು ತಂದು ಅಭಿಷೇಕ ಮಾಡಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು ಎಂಬ ಪುರಾಣ ಕಥೆಯಿದೆ.

ಋಷಿಗಳ ಭಕ್ತಿಗೆ ಮೆಚ್ಚಿದ ಶಿವನು ತನ್ನ ಮುಂದೆ ಗಂಗೆ ಉದ್ಬವಿಸುವಂತೆ ಮಾಡಿದನು ಶಿವನ ಗರ್ಭಗುಡಿ ಮುಂದೆ ಇರುವ ಹಳ್ಳದಲ್ಲಿ ಸದಾ ಗಂಗಾ ತೀರ್ಥ ಉದ್ಬವವಾಗುತ್ತದೆ. ಇಲ್ಲಿ ಶಿವನ ವಿಗ್ರಹವು ಪಶ್ವಿ‌ಮ ದಿಕ್ಕಿಗೆ ಮುಖ ಮಾಡಿರುವುದು ವಿಶೇಷ. ಪಕ್ಕದಲ್ಲೇ ಪಾರ್ವತಿ ದೇಗುಲವೂ ಇದೆ. ತಮಿಳುನಾಡಿನ ತಂಜಾವೂರಿನ ಬ್ರಹ್ಮದೇಶ್ವರ ಮತ್ತು ಮಾಲೂರಿನ ಮಾಸ್ತಿ ಸಮೀಪದ ತೀರ್ಥಬಂಡಹಟ್ಟಿ ಶಿವನ ದೇವಾಲಯಗಳು 1536ರಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿದೆ. ತಮಿಳುನಾಡಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತೀರ್ಥಬಂಡಹಟ್ಟಿ ಸೂಳಗೀರಿ ಮತ್ತು ಹಂಸಗಿರಿ ಪಾಳೆಗಾರರ ವಶದಲ್ಲಿತ್ತು. 1836ರಲ್ಲಿ ಪಾಳೆ ಪಟ್ಟಿನ ಮಹಾರಾಣಿ ಚನ್ನಮ್ಮ ರಾಣಿ ಆಳ್ವಿಕೆಯ ಅವಧಿ ಯಲ್ಲಿ ನಮ್ಮ ಮುತ್ತಾತರಾದ ಶಿವರಾಮ ಭಟ್ಟರಿಗೆ ಧಾನವಾಗಿ ನೀಡಿರುವುದಾಗಿ ದಾನಪತ್ರದಲ್ಲಿ ತಿಳಿಸಲಾಗಿದೆ ಎಂದು ಅರ್ಚಕರು ಮಾಹಿತಿ ನೀಡಿದರು.

ದೇವರ ಮುಂದೆ ಉದ್ಭವಾಗುವ ತೀರ್ಥದಿಂದ ಹಳ್ಳಯಾವಾಗಲೂ ತುಂಬಿರುತ್ತದೆ. ಬೇಸಿಗೆ ಬರಗಾಲದಲ್ಲೂ ಇಲ್ಲಿನ ನೀರು ಬರಿದಾಗುವುದಿಲ್ಲ. ಬಂಡೆಯ ಹಳ್ಳದಲ್ಲಿ ಉದ್ಬಸವಿಸುವ ಗಂಗಾ ತೀರ್ಥವನ್ನು ಶ್ರದ್ದಾ ಭಕ್ತಿಯಿಂದ 5 ವಾರ ಸೇವಿಸಿದರೆ ಚರ್ಮವ್ಯಾದಿ ಸೇರಿದಂತೆ ಇನ್ನಿತರೆ ಕಾಯಿಲೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಅನಾದಿ ಕಾಲದಲ್ಲಿ ಪ್ರತಿ ಸೋಮವಾರ ಸಂತೆಗೆ ತಮಿಳುನಾಡು ಸೇರಿದಂತೆ 44 ಪಾಳೆಪಟ್ಟಿನ ಗ್ರಾಮಸ್ಥರು ಇಲ್ಲಿಗೆ ಆಗಮಿಸಿ ವ್ಯಾಪಾರ ವಹಿ ವಾಟುಗಳನ್ನು ನಡೆಸುತ್ತಿದ್ದರು ಎಂಬುದಕ್ಕೆ ಕಲ್ಲಿನ ಮಂಟಪಗಳು ಸಾಕ್ಷಿಯಾಗಿವೆ.

ಸಮಯದಲ್ಲಿ ಇಲ್ಲಿ ಉದ್ಬವಿಸುವ ನೀರನ್ನು ಜನತೆ ಸೇವಿಸಿ ತಮ್ಮ ದಾಹ ವನ್ನು ತೀರಿಸಿಕೊಳ್ಳುತ್ತಿದ್ದರು. ಹಾಗೂ ಇಲ್ಲಿ ಪ್ರತಿವರ್ಷ ಶ್ರೀ ತೀರ್ಥಗಿರೇಶ್ವರ ಸ್ವಾಮಿ ರಥೋತ್ಸವವೂ ಸಹ ನಡೆಯುತ್ತಿತ್ತು. ಆದರೆ ಸಂತೆ ಹಾಗೂ ಬ್ರಹ್ಮ ರಥೋ ತ್ಸವವು ಹಲವಾರು ವರ್ಷಗಳಿಂದ ಸ್ಥಗಿತ ಗೊಂಡಿದೆ. ಆದರೂ ಪ್ರತಿ ಸೋಮವಾರ ವಿಶೇ ಷ ಅಭಿಷೇಕ, ಪೂಜಾ ಕೈಂಕಯ್ಯì ನಡೆಯು ತ್ತವೆ. ಕಾರ್ತೀಕ ಮಾಸ, ಶಿವರಾತ್ರಿ ವಿಶೇಷ ಪೂಜೆ ಇರುತ್ತದೆ.

ಈ ಬಾರಿಯ ಮಹಾಶಿವಾರಾತ್ರಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದ್ದು, ತಾಲೂಕು ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಉದ್ಭವ ಗಂಗಾತೀರ್ಥವನ್ನು ಸೇವಿಸಿ ಪುನಿತರಾದರು. ರಾತ್ರಿ ವಿಶೇಷ ಜಾಗರಣೆ ಅಂಗವಾಗಿ ಭಜನೆ, ಪೂಜೆ ನಡೆಯಿತು.

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.