ಆಸೀಸ್ ನಲ್ಲಿ ಬಂದಿದೆ ಹಾರುವ ಕಾರ್ ! ಒಂದು ಬಾರಿ ಚಾರ್ಜ್ ಮಾಡಿದರೆ 360 ಕಿಮೀ ಪ್ರಯಾಣ
Team Udayavani, Feb 23, 2023, 7:35 AM IST
ಮೆಲ್ಬೋರ್ನ್ : ರಸ್ತೆ ಮೇಲೆ ಕಾರ್ರೇಸ್ ನಡೆಸುವುದನ್ನು ನೋಡಿರುತ್ತೀರಿ, ಆಕಾಶದಲ್ಲಿ ಕಾರ್ ರೇಸ್ ನೋಡಿದ್ದೀರಾ ? ಆ ಕಾಲವೂ ದೂರವೇನಿಲ್ಲ ಯಾಕಂದರೆ ಆಕಾಶದಲ್ಲಿ ಹಾರಬಲ್ಲ ಎಂಕೆ4 ಕಾರ್ ಒಂದನ್ನು ಆಸ್ಟ್ರೇಲಿಯಾ ಮೂಲದ ಕಂಪನಿ ಬಿಡುಗಡೆಗೊಳಿಸಿದೆ.
ಅಲೌದಾ ಏರೋನಾಟಿಕ್ಸ್ ಎನ್ನುವ ಸಂಸ್ಥೆ ಆಕಾಶದಲ್ಲಿ ಹಾರಬಲ್ಲ ರೇಸಿಂಗ್ ಕಾರ್ “ಏರ್ ಸ್ಪೀಡರ್ ಎಂಕೆ4′ ಅನ್ನು ಅಭಿವೃದ್ಧಿ ಪಡಿಸಿ, ಬಿಡುಗಡೆಗೊಳಿಸಿದೆ. ಈಗಾಗಲೇ ಜಗತ್ತಿನ ಚಿತ್ತ ಈ ಕಾರಿನತ್ತ ನೆಟ್ಟಿದೆ. ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಆಗುವ ಕಾರ್ ಎನ್ನುವ ಖ್ಯಾತಿಯೂ ಎಂಕೆ4ಗೆ ಇದೆ.
ಈ ಕಾರ್ ಗಂಟೆಗೆ ಸರಿಸುಮಾರು 360 ಕಿ.ಮೀ. ಕ್ರಮಿಸಲಿದೆ. ಹೈಡ್ರೋಜನ್ ಟಬೋì ಜನರೇಟರ್ ಅಳವಡಿಕೆಯೊಂದಿರುವ ಕಾರ್, 300 ಕಿ.ಮೀ. ವ್ಯಾಪ್ತಿ ವರೆಗೆ ಹಾರಬಲ್ಲದು ಎಂದು ಸಂಸ್ಥೆ ತಿಳಿಸಿದೆ. ಮುಂದಿನ ವರ್ಷ ಆಕಾಶದಲ್ಲಿ ಕಾರ್ಗಳ ರೇಸ್ ಯೋಜಿಸುವ ಸಾಧ್ಯತೆಯಿದ್ದು, ಅದರಲ್ಲಿ ಎಂಕೆ4 ಭಾಗಿಯಾಗಲಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್ಗೆ ಟ್ರಂಪ್
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.