ನೌಕರರಿಗೆ ವೇತನ ನೀಡಲೂ ಪಾಕಿಸ್ಥಾನ ಬಳಿ ಹಣವಿಲ್ಲ!
Team Udayavani, Feb 26, 2023, 7:55 AM IST
ಇಸ್ಲಾಮಾಬಾದ್: ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರಕಾರಿ ಉದ್ಯೋಗಿಗಳಿಗೆ ವೇತನ ನೀಡಲು ಸಹ ಹಣವಿಲ್ಲದಂತಾಗಿದೆ. ಸರಕಾರಿ ನೌಕರರ ವೇತನ ಸೇರಿದಂತೆ ಎಲ್ಲ ಬಿಲ್ಗಳನ್ನು ತಡೆಹಿಡಿಯುವಂತೆ ಪ್ರಧಾನ ಲೆಕ್ಕಾಧಿಕಾರಿಗಳಿಗೆ ಪಾಕ್ ಸರಕಾರ ಸೂಚಿಸಿದೆ.
ಇನ್ನೊಂದೆಡೆ ಮುಂದಿನ ಆದೇಶದವರೆಗೆ ಸಚಿವಾಲಯಗಳು, ಇಲಾಖೆ ಗಳು ಸಹಿತ ಎಲ್ಲ ವಿಭಾಗಗಳ ಬಿಲ್ಗಳನ್ನು ಅನು ಮೋದಿಸದಂತೆ ಪಾಕಿಸ್ಥಾನ ಕಂದಾಯ ಇಲಾಖೆಯ ಪ್ರಧಾನ ಲೆಕ್ಕಾಧಿಕಾರಿಗಳಿಗೆ ಪಾಕ್ ಹಣಕಾಸು ಮತ್ತು ಕಂದಾಯ ಸಚಿವಾಲಯ ಸೂಚನೆ ನೀಡಿದೆ.
ಕೆಲವು ವಾರಗಳ ಹಿಂದೆ ಪಾಕಿಸ್ಥಾನದ ವಿದೇಶಿ ವಿನಿಮಯ ಮೀಸಲು 2.9 ಬಿಲಿಯನ್ ಡಾಲರ್ಗೆ ಕುಸಿದಿತ್ತು. ಪ್ರಸ್ತುತ ಅದು 4 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಆಪ್ತ ರಾಷ್ಟ್ರಗಳು ಹಾಗೂ ಐಎಂಎಫ್ ನೆರವಿನ ನಿರೀಕ್ಷೆಯಲ್ಲಿ ಪಾಕ್ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.