ತಪ್ಪು ಮಾಹಿತಿ: ಬಾಲಿವುಡ್ ನಟ ಅರ್ಷದ್ ವಾರ್ಸಿ ಸೇರಿ 45 ಮಂದಿಗೆ ಸೆಬಿ ನಿಷೇಧ
Team Udayavani, Mar 3, 2023, 6:55 AM IST
ನವದೆಹಲಿ: ಬಾಲಿವುಡ್ ನಟ ಅರ್ಷದ್ ವಾರ್ಸಿ, ಅವರ ಪತ್ನಿ ಮಾರಿಯಾ ಗೊರೆಟ್ಟಿ ಸೇರಿ ಒಟ್ಟು 45 ವ್ಯಕ್ತಿಗಳನ್ನು ಸೆಬಿ ನಿಷೇಧಿಸಿದೆ. ಈ ವ್ಯಕ್ತಿಗಳು ಇನ್ನು ಭದ್ರತಾ ಮಾರುಕಟ್ಟೆಯ (ಬಾಂಡ್ಗಳು, ನಿರ್ದಿಷ್ಟ ಷೇರುಗಳು, ಸ್ಟಾಕ್ಸ್, ಇಟಿಎಫ್) ವ್ಯವಹಾರಗಳಲ್ಲಿ ಪಾಲ್ಗೊಳ್ಳುವಂತಿಲ್ಲವೆಂದು ಹೇಳಿದೆ.
ಷೇರುಗಳ ಬೆಲೆಗಳಲ್ಲಿ ಕಳ್ಳ ಮಾಹಿತಿ ನೀಡಿದ್ದೇ ಇದಕ್ಕೆ ಕಾರಣ. ವಾರ್ಸಿ ಮತ್ತವರ ಪತ್ನಿ, ತಮ್ಮ ಯೂಟ್ಯೂಬ್ ವಾಹಿನಿ ಮೂಲಕ ಸಾಧನಾ ಬ್ರಾಡ್ಕಾಸ್ಟ್ ಲಿ., ಶಾರ್ಪ್ಲೈನ್ ಬ್ರಾಡ್ಕಾಸ್ಟ್ ಲಿ.ನ ಷೇರುಗಳನ್ನು ಕೊಳ್ಳುವಂತೆ ಮಾಡಲು, ತಪ್ಪು ಮಾಹಿತಿಯಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಈ ಷೇರುಗಳನ್ನು ಕೊಳ್ಳಲೆಂದೇ ಅರ್ಷದ್ ಮತ್ತಿತರರು ಆಸೆ ಹುಟ್ಟಿಸಿದ್ದಾರೆಂದು ಹಲವರು ಸೆಬಿಗೆ ದೂರು ನೀಡಿದ್ದಾರೆ. ಹೀಗಾಗಿ ಸೆಬಿ ಸಂಬಂಧಪಟ್ಟ ವ್ಯಕ್ತಿಗಳು ಗಳಿಸಿದ ಒಟ್ಟಾರೆ 54 ಕೋಟಿ ರೂ. ಲಾಭವನ್ನೂ ಮುಟ್ಟುಗೋಲು ಹಾಕಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.