![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Mar 9, 2023, 2:16 PM IST
ಸಿಯೋಲ್: ಹಣದ ಆಸೆಗಾಗಿ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ 1 ಸಾವಿರ ಶ್ವಾನಗಳನ್ನು ಹಸಿವಿನಿಂದಲೇ ನರಳಿಸಿ ಕೊಂದಿರುವ ಪೈಶಾಚಿಕ ಘಟನೆ ವರದಿಯಾಗಿದೆ.
ಜಿಯೊಂಗಿ ಪ್ರಾಂತ್ಯದ ಯಾಂಗ್ ಪಿಯೊಂಗ್‌ನ ನಿವಾಸಿಯಾಗಿರುವ 60 ವರ್ಷದ ವ್ಯಕ್ತಿ ಕೃತ್ಯ ಎಸಗಿದ್ದಾನೆ. 2020ರಿಂದಲೂ ಈ ರೀತಿ ಶ್ವಾನಗಳನ್ನು ನರಳಿಸಿ ಕೊಲ್ಲುವುದೇ ಆತನ ಕಾಯಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕರ್ಷಕವಲ್ಲದ, ಮಾರಾಟಕ್ಕೆ ಯೋಗ್ಯವಲ್ಲದ ಶ್ವಾನಗಳನ್ನು ಈ ವ್ಯಕ್ತಿಗೆ ನೀಡಲಾಗುತ್ತಿತ್ತು. ಪ್ರತಿ ಶ್ವಾನವನ್ನು ಕೊಲ್ಲಲು 620 ರೂ.ನೀಡಲಾಗುತ್ತಿತ್ತು. ಶ್ವಾನ ಕಳುವಾದ ಪ್ರಕರಣ ತನಿಖೆ ವೇಳೆ ಈ ಕೃತ್ಯ ಬಯಲಾಗಿದೆ. ಸಾವಿರಾರು ಶ್ವಾನಗಳ ಕೊಳೆತ ದೇಹ, ಮೂಳೆಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.