ಈ ದೇಶದಲ್ಲಿ ಟಾಪ್‌ಲೆಸ್ ಸ್ವಿಮ್ಮಿಂಗ್‌ಗೆ ಅವಕಾಶ…
Team Udayavani, Mar 13, 2023, 7:45 AM IST
ಬರ್ಲಿನ್: ಜರ್ಮನಿಯ ಬರ್ಲಿನ್‌ನಲ್ಲಿ ಮಹಿಳೆಯರು, ಪುರುಷರು ಎಂಬ ಭೇದವಿಲ್ಲದೆ ಸಾರ್ವಜನಿಕ ಈಜು ಕೊಳಗಳಲ್ಲಿ ಮೇಲಂಗಿ ಅಥವಾ ಮೇಲ್‌ವಸ್ತ್ರ ಇಲ್ಲದೇ ಈಜಲು ಸ್ಥಳೀಯ ಆಡಳಿತ ಅನುಮತಿ ನೀಡಿದೆ. “ಪುರುಷರಂತೆ ಮಹಿಳೆಯರನ್ನು ಸರಿಸಮನಾಗಿ ನಡೆಸಿಕೊಳ್ಳಬೇಕು.
ಮೇಲಂಗಿ ಇಲ್ಲದೇ ಪುರುಷರಿಗೆ ಈಜಲು ಅವಕಾಶ ನೀಡಿದಂತೆ ಸಾರ್ವಜನಿಕ ಈಜು ಕೊಳಗಳಲ್ಲಿ ಸೂರ್ಯ ಸ್ನಾನಕ್ಕೆ ಮೇಲ್‌ವಸ್ತ್ರ ಇಲ್ಲದೇ ಮಹಿಳೆಯರಿಗೂ ಅವಕಾಶ ನೀಡಬೇಕು,’ ಎಂದು ಕೋರಿ ಬರ್ಲಿನ್ ಪಾಲಿಕೆಯ ಒಂಬುಡ್ಸ್‌ಮೆನ್ ಕಚೇರಿಗೆ ಮಹಿಳೆಯರೊಬ್ಬರು ಮನವಿ ಸಲ್ಲಿಸಿದರು.
ಇದನ್ನು ಪುರಸ್ಕರಿಸಿರುವ ಬರ್ಲಿನ್ ಪಾಲಿಕೆ, ಮಹಿಳೆಯರು, ಪುರುಷರು, ತೃತೀಯಲಿಂಗಿಗಳು ಸೇರಿ ಎಲ್ಲರೂ ಮೇಲಂಗಿ ಇಲ್ಲದೆ ಅರೆ ನಗ್ನವಾಗಿ ಸಾರ್ವಜನಿಕ ಈಜು ಕೊಳಗಳಲ್ಲಿ ಈಜಲು ಅವಕಾಶ ನೀಡಿದೆ. ಇದಕ್ಕಾಗಿ ಬಟ್ಟೆಗಳ ನಿಯಮಗಳಲ್ಲಿ ಬದಲಾವಣೆ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.