ಮಾ.24ರಿಂದ ಕಲ್ಯಾಣದ ಮೊದಲ ಅತಿರುದ್ರಯಾಗ; ಲಕ್ಷಾಂತರ ಭಕ್ತರು ಭಾಗಿ
Team Udayavani, Mar 14, 2023, 1:07 PM IST
ಕಲಬುರಗಿ: ಸರ್ವ ಜನತೆಯಲ್ಲಿ ಶಾಂತಿ ನೆಮ್ಮದಿಗಾಗಿ, ಜನಕಲ್ಯಾಣಕ್ಕಾಗಿ ಯಾದಗಿರಿ ಜಿಲ್ಲೆಯ ಅಬ್ಬೇತುಮಕೂರಿನಲ್ಲಿ ಮಾ. 24ರಿಂದ 31ರವರೆಗೆ ಅತಿರುದ್ರಯಾಗ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಲ್ಯಾಣ ಜಿಲ್ಲೆಯಲ್ಲಿ ಬರುವ ಕರ್ನಾಟಕ ಆಂಧ್ರ ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದ ಲಕೋಪಲಕ್ಷ ಭಕ್ತವೃಂದ ಸಾಗರೋಪಾದಿಯಲ್ಲಿ ಹರಿದು ಬರುತ್ತದೆ, ವಿಶ್ವಾರಾಧ್ಯಾರ ದರ್ಶನಾರ್ಶಿವಾದ ಭವ ಚಿಂತೆಯನ್ನು ದೂರ ಮಾಡಿಕೊಂಡು ಭವ ರೋಗ ಆಳಿಸಿಕೊಂಡು ಅಂತರಂಗ ಶುದ್ಧಿಗೊಳಿಸಿಕೊಂಡು ಪುಣ್ಯಾತ್ಮರಾಗುತ್ತಾರೆ’ ಎಂದು ತಿಳಿಸಿದರು.
ಒಂದು ಮಾನ್ಯ ಅದ್ದೇಶುಮಕೂರ ವಿಶ್ವಾರಾಧ್ಯರ ದಿವ್ಯಾಗಮನದಿಂದ ಪವಿತ್ರ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಿಗಂದೆತ್ತ ಸಂಬಂಧವಯ್ಯ” ಅಲ್ಲಮನ ವಚನದಂತೆ ಎಲ್ಲಿಯೋ ಕುಮಕೂರಿನಲ್ಲಿ ಅಂತಿಮ ಅದು ಅವಿಮುಕ್ತ ಕ್ಷೇತ್ರವಾಗಿದೆ. ಪರಂಧಾರಮವಾಗಿದೆ ಭೂ ಕೈಲಾಸವಾಗಿದೆ. ಆಧ್ಯಾತ್ಮಿಕ ಪವಾಡ ಪುರುಷ ಅಂಗ ಗುಣಗಳನ್ನು ಅಳಿದ ವಿಶ್ವಾರಾಧ್ಯರಿಂದ ಅಬ್ಬೆತುಮಕೂರ ನಾಡಿನ ಮೂಲೆ ಮೂಲೆಗೂ ಹೆಸರು ವಾಸಿಯಾಗಿದೆ ಎಂದರು.
ವಿಶ್ವಾರಾಧ್ಯರ ಪ್ರತಿಷ್ಠಾಪನೆ ಅಂಗವಾಗಿ ತುಮಕೂರ ಹನ್ನೊಂದು ವರ್ಷಗಳಿಗೊಮ್ಮೆ ಭವ್ಯವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಪರಂಪರಾನುಗತವಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಜೀವಿತಾವಧಿಯಲ್ಲಿ ಮುಂತಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಭರತ್ Vs ಬಾವಾ; ಧರ್ಮಸ್ಥಳ ಅಥವಾ ದರ್ಗಾಕ್ಕೆ ಬಂದು ಆಣೆ ಮಾಡಲಿ: ಸವಾಲೆಸೆದ ಮೊಯ್ದೀನ್ ಬಾವಾ
ಪ್ರತಿಷ್ಠಾಪನೆ ಮಂಗಲ, ಪೂಜೆ, ಅಷ್ಟ ಮಂಗಳ ಲಕ್ಷ್ಮೀ ಕುಬೇರ ಪೂಜೆ ಮುಂತಾದ ಹಲವು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ 2013 ನಡೆಸಿದ 770 ಅಮರಗಣಂಗಳ ಮಹಾಮಂಟಪ ಪೂಜೆ, ಸ್ಮರಣಾರ್ಥವಾಗಿ ಅಡಿ ಎತ್ತರದ ಮಂದಿರ ಮತ್ತು ವಿಶ್ವಾರಾಧ್ಯರ ಮೂರ್ತಿ ಪ್ರತಿಷ್ಠಾಪನೆ ಲೋಕಾರ್ಪಣೆ ತನಿಮಿತ್ತ ಸಾವಿರಾರು ತುಂಬುವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಬ್ಬೆತುಮಕೂರ ಸಜ್ಜುಗೊಳ್ಳುತ್ತಿದೆ ಎಂದು ಹೇಳಿದರು.
ಮಾರ್ಚ್ 24ರಂದು ಮಧ್ಯಾಹ್ನ 2-00 ಗಂಟೆಗೆ ಸೋಮಂಗಲ ಮಡೆಯನ್ನು ನೇರವೇರಿಸಲಾಗುವುದು. ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಾಯಂಕಾಲ 18 ವಿಶ್ವಾರಾಧ್ಯರ ತೊಟ್ಟಿಲೋತ್ಸವವನ್ನು ನೇರವೇರಿಸಲಾಗುವುದು ಎಂದರು.
ಮಾರ್ಚ್ 25ರಂದು 8-30ಕ್ಕೆ ಅತಿರುದ್ರಯಾಗ ನೇರವೇರುವುದು ಶ್ರೀಶೈಲ, ರಾಮನಗರ, ತಿರುಪತಿಗಳಿಂದ ಆಗಮಿಸುವ 156 ಜನರ ಯತ್ನಜರು ಪೌರೋಹಿತ್ಯವನ್ನು ವಹಿಸುವರು. 108 ಹೋಮ ಕುಂಡಗಳಲ್ಲಿ ದಂಪತಿಗಳಿಂದ ಅತಿರುದ್ರಯಾಗವನ್ನು ನೇರವೇರಿಸಲಾಗುವುದು ಅಪ್ಪ ಮಂಗಲ ಕುಬೇರ ಪೂಜೆಯನ್ನು ದಂಪತಿಗಳು ನಡೆಸಿಕೊಡುವರು ಎಂದರು
ಇದೇ ಮಾರ್ಚ್ ರಿಂದ 31ರ ವರೆಗೆ ನಿರಂತರವಾಗಿ ಅತಿರುದ್ರಯಾಗ ಮಂಗಲ ಪೂಜೆ, ಮಂಗಲ ಲಕ್ಷ್ಮೀ ಕುಬೇರ, ಕಾರ್ಯಕ್ರಮಗಳು ನೇರವೇರಿಸಿಕೊಂಡು ಬರುತ್ತದೆ. 2013 ರಲ್ಲಿ ನಡೆಸಿದ 770 ಅಮರಗಣಂಗಳ ಮಹಾಮಂಟಪ ಪೂಜಾ ಮುಂತಾದ ಹತ್ತು ಸ್ಮರಣಾರ್ಥವಾಗಿ ತನಿಮಿತ್ತ ಸಾವಿರಾರು ಮುತ್ತೈದೆಯವರಿಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿಸಲಾಗುತ್ತದೆ ಎಂದು ತಿಳಿಸಿದರು.
ನಿರಂತರ ಒಂದು ವಾರ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿದಿನ ಸಾವಿರ ಜನ ಸೇರಬಹುದೆಂದು ಅಂದಾಜಿಸಲಾಗಿದೆ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ವ್ಯವಸ್ಥೆಯನ್ನು ಮಾಡಲಾಗುತ್ತದೆ. ತಂಗಲು ಅನುಕೂಲವಾಗುವಂತೆ ವಸತಿ ಸ್ನಾನ ಗೃಹಗಳು, ಶೌಚಾಲಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ. ಅತಿರುದ್ರಯಾಗ ಮಂಟಪವನ್ನು ಕಾರ್ಮಿಕರು
ಧಾರ್ಮಿಕ ಪರಂಪರೆಯಲ್ಲಿ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಬೇರೆಪಿಸುವುದು, ಒತ್ತಡದ ಬದುಕಿನಲ್ಲಿ ಮಾನಸಿಕ ಮೂಡಿಸುವುದು, ಜಾತಿ-ಮತಗಳನ್ನು ಮಾನವತೆಯ ನೆಲೆಗಟ್ಟಿನಲ್ಲಿ ಸಮಾನರೆಂಬ ಮೂಡಿಸುವುದು. ಒಳಿತಾಗಿ, ನೆಲೆಸಲಿಯೆಂಬ ಭಾವದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆಯೆಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ಡಾ. ಅಜಯ್ ಸಿಂಗ್, ರಾಜಕುಮಾರ್ ಪಾಟೀಲ್ ತೇಲ್ಕೂರ, ಬಸವರಾಜ್ ಮೆತ್ತಿಕೊಂಡು ಹಾಗೂ ಮಾಜಿ ಶಾಸಕ ಗುರು ಪಾಟೀಲ್, ಡಾ. ಸುಭಾಶ್ಚಂದ್ರ ಹಾಗೂ ಸಿದ್ದಣ್ಣಗೌಡ ಪಾಟೀಲ ಮಳಗಿ ಕಲಬುರಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.