“ಸುಡುವ ಕುಲುಮೆ’ ಈ ಗ್ರಹ! ಭೂಮಿಯನ್ನೇ ಹೋಲುವ ಗ್ರಹದ ನೈಜ ಮುಖ ದರ್ಶನ

ಹಗಲು ಹೊತ್ತಲ್ಲೇ ಇಲ್ಲಿರುತ್ತೆ 232 ಡಿ.ಸೆ. ತಾಪಮಾನ

Team Udayavani, Mar 29, 2023, 7:33 AM IST

“ಸುಡುವ ಕುಲುಮೆ’ ಈ ಗ್ರಹ! ಭೂಮಿಯನ್ನೇ ಹೋಲುವ ಗ್ರಹದ ನೈಜ ಮುಖ ದರ್ಶನ

ವಾಷಿಂಗ್ಟನ್‌:ಭೂಮಿಯನ್ನೇ ಹೋಲುವಂಥ, ಬೆಟ್ಟ-ಗುಡ್ಡ, ಕಲ್ಲು-ಮಣ್ಣುಗಳಿಂದ ಕೂಡಿರುವ ಗ್ರಹವಾದ ಟ್ರ್ಯಾಪಿಸ್ಟ್‌-1ಬಿ ನಮ್ಮೆಲ್ಲರನ್ನೂ ನಿರಾಸೆಗೊಳಿಸಿದೆ. ಈ ಗ್ರಹವು ಮಾನವ ವಾಸಯೋಗ್ಯವಾಗಬಹುದು ಎಂದು ನಿರೀಕ್ಷಿಸಿದ್ದ ವಿಜ್ಞಾನಿಗಳಿಗೆ ಅದೊಂದು “ಕುದಿಯುವ ಕುಲುಮೆ’ ಎಂಬ ಸತ್ಯ ಗೊತ್ತಾಗಿದೆ!

ಭೂಮಿಯನ್ನು ಹೋಲುವಂಥ ಗ್ರಹಗಳ ಸಮೂಹವನ್ನು ಟ್ರ್ಯಾಪಿಸ್ಟ್‌-1 ಎಂದು ಕರೆಯುತ್ತಾರೆ. ಈ ಗ್ರಹಗಳು ವಾಸಯೋಗ್ಯವಾಗಬಲ್ಲ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಟ್ರ್ಯಾಪಿಸ್ಟ್‌-1ಬಿ ವಿಚಾರದಲ್ಲಿ ಈ ಅಂಶ ಸುಳ್ಳಾಗಿದೆ. ಈ ಗ್ರಹದಲ್ಲಿನ ವಾತಾವರಣ ಮತ್ತು ತಾಪಮಾನವನ್ನು ಅಳೆದ ಬಳಿಕ, ಇದು ವಾಸಯೋಗ್ಯವನ್ನು ಎಂಬುದನ್ನು ಬಾಹ್ಯಾಕಾಶದಲ್ಲಿರುವ ಅತಿದೊಡ್ಡ ದೂರದರ್ಶಕವಾದ ಜೇಮ್ಸ್‌ ವೆಬ್‌ ಸ್ಪಷ್ಟಪಡಿಸಿದೆ.

ತಾಪಮಾನ ಎಷ್ಟಿದೆ ಗೊತ್ತಾ?
ಹಗಲು ಹೊತ್ತಲ್ಲಿ ಈ ಗ್ರಹದ ತಾಪಮಾನ ಸುಮಾರು 500 ಕೆಲ್ವಿನ್ಸ್‌ ಅಂದರೆ ಬರೋಬ್ಬರಿ 232 ಡಿಗ್ರಿ ಸೆಲಿÏಯಸ್‌ ಆಗಿರುತ್ತದೆ ಎಂದು ಖಗೋಳವಿಜ್ಞಾನಿಗಳು ತಿಳಿಸಿದ್ದಾರೆ.

ಜೇಮ್ಸ್‌ ವೆಬ್‌ನ ಮಿಡ್‌-ಇನ್‌ಫ್ರಾರೆಡ್‌ ಇನ್‌ಸ್ಟುಮೆಂಟ್‌(ಎಂಐಆರ್‌ಐ) ಅನ್ನು ಬಳಸಿಕೊಂಡು ವಿಜ್ಞಾನಿಗಳು, ಈ ಗ್ರಹದಿಂದ ಹೊರಸೂಸುವ ಉಷ್ಣತೆ ಹಾಗೂ ಅವರಕ್ತ ಕಿರಣಗಳ ಪ್ರಮಾಣವನ್ನು ಪತ್ತೆಹಚ್ಚಿದ್ದಾರೆ.
ಭೂಮಿಯು ಸೂರ್ಯನಿಂದ ಪಡೆಯುವ ಶಕ್ತಿಯ ನಾಲ್ಕು ಪಟ್ಟು ಅಧಿಕ ಶಕ್ತಿಯನ್ನು ಟ್ರ್ಯಾಪಿಸ್ಟ್‌-1ಬಿ ಗ್ರಹವು ಪಡೆಯುತ್ತದೆ ಎಂಬ ಅಂಶವೂ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಟ್ರ್ಯಾಪಿಸ್ಟ್‌ ವ್ಯವಸ್ಥೆಯಲ್ಲಿರುವ ಇತರೆ ಗ್ರಹಗಳ ಕುರಿತೂ ಅಧ್ಯಯನ ನಡೆಸಲು ಆರಂಭಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.