3 ವರ್ಷದಲ್ಲಿ ಪಾಕ್‌ನ 32 ಡ್ರೋನ್ ವಶಕ್ಕೆ: ಕೇಂದ್ರ ಸರ್ಕಾರ
Team Udayavani, Mar 29, 2023, 6:43 AM IST
ನವದೆಹಲಿ: ಭಾರತಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಪಂಜಾಬ್ ಗಡಿ ಮೂಲಕ ಸಾಗಿಸಲು ನೆರೆಯ ಪಾಕಿಸ್ತಾನ, ಡ್ರೋನ್‌ಗಳನ್ನು ಬಳಕೆ ಮಾಡತ್ತಿದ್ದು,ಕಳೆದ 3 ವರ್ಷದಲ್ಲಿ ಅಂಥ ಪ್ರಯತ್ನಗಳನ್ನು ವಿಫಲಗೊಳಿಸಿರುವ 28 ಘಟನೆಗಳು ವರದಿಯಾಗಿದೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.
ಸಚಿವ ನಿಶಿತ್ ಪ್ರಮಾಣಿಕ್ ಈ ಮಾಹಿತಿ ನೀಡಿದ್ದು, ಡ್ರೋನ್‌ಗಳ ಮೂಲಕ ಗಡಿಯಲ್ಲಿ ನಡೆಸಲಾಗುತ್ತಿರುವ ಅಪರಾಧ ಪ್ರಕ್ರಿಯೆಗಳನ್ನ ಬಿಎಸ್‌ಎಫ್ ಯಶಸ್ವಿಯಾಗಿ ತಡೆಗಟ್ಟುತ್ತಿದೆ ಎಂದಿದ್ದಾರೆ. ಇದೇ ವೇಳೆ ಸಂಸ್ಕೃತವನ್ನು ಅಧಿಕೃತ ಸಂವಹನ ಭಾಷೆಯನ್ನಾಗಿಸುವ ಯಾವುದೇ ಪ್ರಸ್ತಾಪ ಹೊಂದಿಲ್ಲವೆಂದು ಸರ್ಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.