ಆನ್ಲೈನ್ ಸಾಲದ ಹೆಸರಲ್ಲಿ ವಂಚನೆ
Team Udayavani, Mar 30, 2023, 5:45 AM IST
ಉಡುಪಿ: ಆನ್ಲೈನ್ ಜಾಹೀರಾತು ವೀಕ್ಷಿಸಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಘಟನೆ ನಡೆದಿದೆ.
ಕೀರ್ತಿರಾಜ್ ತಮ್ಮ ಅಗತ್ಯ ಕೆಲಸಕ್ಕಾಗಿ ಫೇಸ್ಬುಕ್ನಲ್ಲಿ ಕಂಡ ರಿಲಯನ್ಸ್ ಸಾಲ ಮಂಜೂರು ಜಾಹೀರಾತಿನಲ್ಲಿ ಸಾಲ ಕೋರಿ ಅರ್ಜಿ ಸಲ್ಲಿಸಿದ್ದರು. ಮಾ. 27 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ರಿಲಯನ್ಸ್ ಸಂಸ್ಥೆ ಸಿಬಂದಿ ಎಂದು ನಂಬಿಸಿ ಲೀಗಲ್ ಚಾರ್ಜ್ಗೆ 2,599 ರೂ., ಹಾಗೂ ಟಿಡಿಎಸ್, ಜಿಎಸ್ಟಿ ಶುಲ್ಕವೆಂದು ಒಟ್ಟು 92,449 ರೂ. ವನ್ನು ಆನ್ಲೈನ್ನಲ್ಲಿ ಪಡೆದುಕೊಂಡಿದ್ದ. ಅನಂತರ ಸಾಲವೂ ನೀಡದೇ ಹಣವನ್ನು ಹಿಂದೆ ಕೊಡದೇ ಮೋಸ ಮಾಡಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.