![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 4, 2023, 7:52 AM IST
ಬೆಲ್ಗೆಡ್ (ಸರ್ಬಿಯಾ): ಸರ್ಬಿಯನ್ ಟೆನಿಸಿಗ ನೊವಾಕ್ ಜೊಕೋವಿಕ್ ಮರಳಿ ಎಟಿಪಿ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ. ಅಮೆರಿಕದ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳದ ಹೊರತಾಗಿಯೂ ಅವರು ಈ ಹಿರಿಮೆಗೆ ಪಾತ್ರರಾದದ್ದು ವಿಶೇಷ.
ಇತ್ತೀಚಿಗೆ “ಇಂಡಿಯನ್ ವೆಲ್ಸ್’ ಪ್ರಶಸ್ತಿ ಗೆದ್ದ ಕಾರ್ಲೊಸ್ ಅಲ್ಕರಾಜ್ ನಂ.1 ಸ್ಥಾನ ಅಲಂಕರಿಸಿದ್ದರು. ಆದರೆ ಮೊನ್ನೆ “ಮಯಾಮಿ ಓಪನ್’ ಸೆಮಿಫೈನಲ್‌ನಲ್ಲಿ ಸೋತು ಅಗ್ರಸ್ಥಾನವನ್ನು ಜೊಕೋವಿಕ್‌ಗೆ ಬಿಟ್ಟುಕೊಟ್ಟರು. ಅವರೀಗ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ.
ಟಾಪ್-10 ಯಾದಿಯಲ್ಲಿ ರ್‍ಯಾಂಕಿಂಗ್ ಪ್ರಗತಿ ಕಂಡವರೆಂದರೆ ಡ್ಯಾನಿಲ್ ಮೆಡ್ವೆಡೇವ್ ಮತ್ತು ಆ್ಯಂಡ್ರೆ ರುಬ್ಲೇವ್. ಮಯಾಮಿ ಓಪನ್ ಫೈನಲ್‌ನಲ್ಲಿ ಸೋತ ಜಾನಿಕ್ ಸಿನ್ನರ್ 11ರಿಂದ 9ನೇ ಸ್ಥಾನಕ್ಕೆ ಏರಿದ್ದಾರೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.