“U-Win” App:ಮಕ್ಕಳ ಆರೋಗ್ಯಕ್ಕಾಗಿ “ಯು-ವಿನ್” ಆ್ಯಪ್
Team Udayavani, Apr 8, 2023, 7:42 AM IST
ಹೊಸದಿಲ್ಲಿ: ಮಕ್ಕಳಿಗೆ ಮುಂದಿನ ಲಸಿಕೆ ಡೋಸ್ ಯಾವಾಗ ಹಾಕಿಸಬೇಕು ಎಂಬುದನ್ನು ಟ್ರ್ಯಾಕ್ ಮಾಡಲು “ಯು- ವಿನ್’ ಎಂಬ ನೂತನ ಆ್ಯಪ್ ಅನ್ನು ಕೇಂದ್ರ ಆರೋಗ್ಯ ಸಚಿವಾಲಯ ಪರಿಚಯಿಸುತ್ತಿದೆ. ಈ ಆ್ಯಪ್‌ನಿಂದ ಪ್ರತೀ ವರ್ಷ 2.6 ಕೋಟಿ ನವಜಾತ ಶಿಶುಗಳು ಹಾಗೂ 2.9 ಕೋಟಿ ಗರ್ಭಿಣಿಯರಿಗೆ ಉಪಯೋಗವಾಗಲಿದೆ. ಇದು “ಕೋವಿನ್’ ಆ್ಯಪ್‌ನ ತದ್ರೂಪ ವಾಗಿದೆ. “ಕೋವಿನ್’ ಆ್ಯಪ್‌ನ ಯಶಸ್ಸಿನಿಂದಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ “ಯು-ವಿನ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಪ್ರಾಯೋಗಿಕವಾಗಿ ಈ ಆ್ಯಪ್ ಬಳಸಲಾಗುತ್ತಿದೆ. ಅಲ್ಲದೇ ರಿಜಿಸ್ಟರ್‌ಗಳಿಂದ ಸಾಫ್ಟ್ವೇರ್‌ಗೆ ಡೇಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ. “ಯು-ವಿನ್’ ಆ್ಯಪ್, ಯಾವ ಯಾವ ಸಮಯಕ್ಕೆ ಮಗುವಿಗೆ ಯಾವ ಲಸಿಕೆ ಹಾಕಿಸಬೇಕು ಎಂಬುದರ ಮಾಹಿತಿ ಜತೆಗೆ, ಈ ಬಗ್ಗೆ ಪೋಷಕರಿಗೆ ಮೊದಲೇ ಅಲರ್ಟ್ ಮಾಡು ತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.