Ukraine ವಿರುದ್ಧ ಯುದ್ಧದ ಪರಿಣಾಮ: ವಿಶ್ವಸಂಸ್ಥೆ ಚುನಾವಣೆಯಲ್ಲಿ Russiaಕ್ಕೆ ಮುಖಭಂಗ
Team Udayavani, Apr 9, 2023, 6:55 AM IST
ನ್ಯೂಯಾರ್ಕ್: ವಿಶ್ವಸಂಸ್ಥೆಯ ಮೂರು ಅಂಗಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ರಷ್ಯಾ ಸೋತಿದೆ. ಉಕ್ರೇನ್ ವಿರುದ್ಧ ರಷ್ಯಾ ಕೈಗೊಂಡಿರುವ ಯುದ್ಧದ ಪರಿಣಾಮ ಇಲ್ಲಿ ಪ್ರತಿಫಲಿಸಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ(ಇಸಿಒಎಸ್ಒಸಿ)ಗೆ ನಡೆದ ಚುನಾವಣೆಯಲ್ಲಿ ರೊಮೇನಿಯ ವಿರುದ್ಧ ರಷ್ಯಾ ಸೋತಿದೆ. ಅದೇ ರೀತಿ ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ (ಯುಎನ್ಐಸಿಇಎಫ್)ಗೆ ನಡೆದ ಚುನಾವಣೆಯಲ್ಲಿ ಎಸ್ತೋನಿಯ ವಿರುದ್ಧ ಪರಾಭವಗೊಂಡಿತು.
ಹಾಗೆಯೇ ವಿಶ್ವಸಂಸ್ಥೆಯ ಅಪರಾಧ ತಡೆ ಮತ್ತು ಕ್ರಿಮಿನಲ್ ನ್ಯಾಯ ಆಯೋಗಕ್ಕೆ ನಡೆದ ಚುನಾವಣೆಯಲ್ಲಿ ಅರ್ಮೇನಿಯ ಮತ್ತು ಚೆಕ್ ರಿಪಬ್ಲಿಕ್ ವಿರುದ್ಧ ರಷ್ಯಾ ಸೋತಿದೆ. ವೀಟೋ ಪವರ್ ಹೊಂದಿದ್ದರೂ ರಷ್ಯಾಕ್ಕೆ ಎದುರಾಗಿರುವ ಈ ಸೋಲು ಜಾಗತಿಕವಾಗಿ ಅದು ಗೌರವವನ್ನು ಕಳೆದುಕೊಂಡಿರುವ ಸ್ಪಷ್ಟ ನಿದರ್ಶನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.