Missing Case: ನಾಪತ್ತೆಯಾದ ಬುದ್ಧಿಮಾಂದ್ಯ ಮಗುವನ್ನು ಬಿಟ್ಟು ದಂಪತಿ ಭಾರತಕ್ಕೆ ಪರಾರಿ!
Team Udayavani, Apr 9, 2023, 6:57 AM IST
ಹ್ಯೂಸ್ಟನ್: ಕಳೆದ ನವೆಂಬರ್ನಲ್ಲೇ ಅಮೆರಿಕದ ಟೆಕ್ಸಾಸ್ನಲ್ಲಿ ನಾಪತ್ತೆಯಾಗಿರುವ 6 ವರ್ಷದ ಬುದ್ಧಿಮಾಂದ್ಯ ಮಗುವನ್ನು ಮರೆತು; ಅಮೆರಿಕ-ಭಾರತೀಯ ದಂಪತಿ ಭಾರತಕ್ಕೆ ಪರಾರಿಯಾಗಿದ್ದಾರೆ.
ಪ್ರಸ್ತುತ ಆ ಮಗು ಬದುಕಿದೆ ಅನ್ನುವುದರಲ್ಲಿ ನಂಬಿಕೆಯಿಲ್ಲ, ಅದರ ಶವಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಹೀಗಾಗಿ ಪರಾರಿಯಾಗಿರುವ ತಾಯಿ ಸಿಂಡಿ ರೋಡ್ರಿಗಸ್ ಸಿಂಗ್, ತಂದೆ ಅರ್ಷದೀಪ್ ಸಿಂಗ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದೇವೆ ಎಂದು ಅಮೆರಿಕದ ಎವರ್ಮನ್ ಪೊಲೀಸರು ಹೇಳಿದ್ದಾರೆ.
ಬುದ್ಧಿಮಾಂದ್ಯ ಬಾಲಕ ನೋಯೆಲ್ ರೋಡ್ರಿಗಸ್ ಅಲ್ವಾರೆಜ್ ವಿಶೇಷ ಕಾಳಜಿ ಅಗತ್ಯವಿದ್ದ ಬಾಲಕ. ಆತ ನಾಪತ್ತೆಯಾದ ಮೇಲೆ ತಂದೆ ತಾಯಿಯೂ ಅಮೆರಿಕವನ್ನು ತೊರೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.