ಮೈ ಬೇಬಿ, ಮೈ ಬೊಮ್ಮಾ!: ನಟಿ Jacqueline Fernandez ಗೆ ಪತ್ರ ಬರೆದ sukesh
Team Udayavani, Apr 10, 2023, 7:30 AM IST
ನವದೆಹಲಿ: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಈಸ್ಟರ್ ಹಬ್ಬಕ್ಕೂ ತನ್ನ ಪ್ರೇಯಸಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ ಪತ್ರ ಬರೆದಿದ್ದಾನೆ.
ಆಕೆಯನ್ನು “ಮೈ ಬೇಬಿ’, “ಮೈ ಬೊಮ್ಮಾ’ ಎಂದು ಬಣ್ಣಿಸಿದ್ದಾನೆ. ಈ ಹಿಂದೆ ಹೋಳಿ ಹಬ್ಬಕ್ಕೆ ಪತ್ರ ಬರೆದು, ನಿನ್ನ ಬದುಕಿಗೆ ಬಣ್ಣಗಳನ್ನು ಮರಳಿ ತರುತ್ತೀನಿ ಎಂದಿದ್ದ ಸುಕೇಶ್ ಈ ಬಾರಿ, ಲಕ್ಸ್ ಕಾಜಿ ಜಾಹೀರಾತು ನೋಡುವಾಗಲೆಲ್ಲ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ.
ಅಲ್ಲದೇ,”ಮೈ ಬೇಬಿ, ನನ್ನ ಬೊಂಬೆ, ನಿನಗಿಂತ ಸುಂದರಿ ಈ ಜಗತ್ತಿನಲ್ಲಿ ಯಾರೂ ಇಲ್ಲ. ತೂಮಿಲೇ -ದಿಲ್ಖೀಲೆ ಹಾಡು ಕೇಳುವಾಗ ನಿನ್ನದೇ ನೆನಪಾಗುತ್ತದೆ. ನಿನಗೆ ಈಸ್ಟರ್ ಹಬ್ಬದ ಶುಭಾಷಯಗಳು. ಈ ಕಷ್ಟದ ಸಮಯ ಮುಗಿದುಹೋಗುತ್ತದೆ. ಮುಂದಿನ ಈಸ್ಟರ್ ನೀನು ಅಂದುಕೊಂಡಿದ್ದಕ್ಕಿಂತಲೂ ಸುಂದರವಾಗಿರುತ್ತದೆ’ ಎಂದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.